ಓಂ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಕ್ತು ಗುಡ್ ನ್ಯೂಸ್

Good news from Shivanna for the fans who were waiting for Om 2 ನಿಮಗೆಲ್ಲರಿಗೂ ತಿಳಿದಿರಬಹುದು ಸ್ನೇಹಿತರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಂದು ಸಿನಿಮಾಗಳು ನಿಜವಾದ ಇತಿಹಾಸವನ್ನು ರಚಿಸಿವೆ. ಅವುಗಳಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ನಟಿ ಪ್ರೇಮ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವ ಓಂ ಸಿನಿಮಾ ಕೂಡ ಒಂದು. ಇದು ಪ್ರೇಮ ಹಾಗು ನಟ ಶಿವಣ್ಣ ಕಾಂಬಿನೇಷನ್ ಎನ್ನುವುದಕ್ಕಿಂತ ಹೆಚ್ಚಾಗಿ (Director) ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಶಿವಣ್ಣ ಅವರ ಕಾಂಬಿನೇಷನ್ … Read more

error: Content is protected !!