Gastric Tips: ಗ್ಯಾಸ್ಟಿಕ್ ಸಮಸ್ಯೆ ಬಂದಾಗ ಪರಿಹಾರವೇನು ಇಲ್ಲಿದೆ ನೋಡಿ ಸುಲಭ ಮನೆ ಮದ್ದು.

Gastric Tips ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜಗತ್ತು ಆಧುನಿಕತೆಯ ಕಡೆಗೆ ಹೋಗುತ್ತಿದ್ದಂತೆ ಜನರು ಸೇವಿಸುವಂತಹ ಆಹಾರದ ಗುಣಮಟ್ಟ ಕೂಡ ಅತ್ಯಂತ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇಂದಿನ ಯುವಜನತೆ ಹೆಚ್ಚಿನದಾಗಿ ಮನೆಯ ಊಟಕ್ಕಿಂತ ಹೊರಗಿನ ಜಂಕ್ ಫುಡ್(Junk Food) ಗಳನ್ನು ಸೇವಿಸುವುದು ಹೆಚ್ಚಾಗಿ ಬಿಟ್ಟಿದೆ. ಹೀಗಾಗಿ ಗ್ಯಾಸ್ಟಿಕ್ ನಂತಹ ಸಮಸ್ಯೆಗಳು ಎಡಬಿಡದಂತೆ ಕಾಡುತ್ತಿವೆ. ಬನ್ನಿ ಇದರ ಕಾರಣಗಳೇನು ಹಾಗೂ ಇದನ್ನು ನಿವಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ. ಸರಿಯಾಗಿ ನೀರು ಕುಡಿಯದೇ ಇರುವುದು ಮಲ … Read more

Kidney Health: ಕಿಡ್ನಿ ಸ್ಟೋನ್ ಅನ್ನು ನಿವಾರಿಸಿಕೊಳ್ಳಲು ಸೇವಿಸಬೇಕಾದ ಪ್ರಮುಖ ಆಹಾರ ಪದಾರ್ಥಗಳು ಯಾವುವು ಗೊತ್ತಾ?

Daily Health Tips ಇಂದಿನ ದಿನಗಳಲ್ಲಿ ಹಣ ಮಾಡುವ ಕುರಿತಂತೆ ಪ್ರತಿಯೊಬ್ಬರೂ ಕೂಡ ಯೋಚಿಸುತ್ತಾರೆ ಆದರೆ ಯಾರೊಬ್ಬರೂ ಕೂಡ ಉತ್ತಮ ಆರೋಗ್ಯಕ್ಕಾಗಿ(Health) ಏನೆಲ್ಲ ಮಾಡಬೇಕು ಎಂದು ಯೋಚಿಸುವ ಸಮಯವನ್ನು ಹೊಂದಿರುವುದಿಲ್ಲ ಅಷ್ಟರಮಟ್ಟಿಗೆ ಎಲ್ಲರೂ ಕೂಡ ಬ್ಯುಸಿ ಆಗಿರುತ್ತಾರೆ. ಇನ್ನು ಇಂದಿನ ವಿಚಾರದಲ್ಲಿ ನಾವು ಇಂದಿನ ಯುವಕರಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುವ ಕಿಡ್ನಿ ಸ್ಟೋನ್(Kidney Stone) ಆರೋಗ್ಯ ಸಮಸ್ಯೆಯಿಂದ ಹೇಗೆ ಪಾರಾಗಬಹುದು ಹಾಗೂ ಅದಕ್ಕಾಗಿ ಸೇವಿಸ ಬೇಕಾಗಿರುವ ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ರಾಜ್ಮಾ(Raajma) ಅನ್ನು ಹೆಚ್ಚು … Read more

Health Tips: ಅಸಿಡಿಟಿ ಪಿತ್ತ ಅಜೀರ್ಣಕ್ಕೆ ಇಲ್ಲಿದೆ ನೋಡಿ ಸುಲಭ ಮನೆಮದ್ದು.

Health Tips In Kannada ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಕೂಡ ಹೊಟ್ಟೆ ಸಂಬಂಧಿಸಿದಂತೆ ಆಸಿಡಿಟಿ(Acidity), ಹುಳಿತೇಗು, ಪಿತ್ತ ಹಾಗೂ ಅಜೀರ್ಣಗಳಂತಹ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಇದು ಪೂರ್ತಿ ಶಮನ ಆಗುವಂತಹ ಮದ್ದು ಕೂಡ ಸಿಗುತ್ತಿಲ್ಲ ಎಂಬುದು ಹಲವಾರು ಜನರ ಅಸಮಾಧಾನದ ಉತ್ತರವಾಗಿದೆ. ಬನ್ನಿ ಇದರ ಪರಿಹಾರಕ್ಕಾಗಿ ಇರುವಂತಹ ಮನೆ ಮದ್ದನ್ನು(Home Remedies) ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಆಸಿಡಿಟಿ ನೋಡಲು ಚಿಕ್ಕ ಆರೋಗ್ಯ ಸಮಸ್ಯೆಯ ಹಾಗೆ ಕಾಣಬಹುದು ಆದರೆ ಅದರಿಂದ ಹೃದಯ, ಮೆದುಳು(Brain) ಹಾಗೂ ಕಿಡ್ನಿ ಗಳಂತಹ … Read more

Acidity Tips ಆಸಿಡಿಟಿ ಸಮಸ್ಯೆಯಿಂದ ಮುಕ್ತರಾಗಲು ಇಲ್ಲಿದೇ ನೋಡಿ 2 ನಿಮಿಷದ ಪರಿಹಾರ.

Daily Health Tips ಪ್ರತಿಯೊಬ್ಬರೂ ಕೂಡ ಇಂದಿನ ಈ ಬ್ಯುಸಿ ದುನಿಯಾದಲ್ಲಿ ಕೇವಲ ಕೆಲಸ ದುಡ್ಡು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಜಗತ್ತನ್ನೇ ಮರೆತು ಕೆಲಸ ಮಾಡುತ್ತಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಅವರು ಹಲವಾರು ಆರೋಗ್ಯ ಸಮಸ್ಯೆಗಳನ್ನು(Health Problems) ತಂದುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಆಸಿಡಿಟಿ ಜಾಸ್ತಿಯಾಗಿ ಕಂಡುಬರುತ್ತದೆ. ಸರಿಯಾದ ಹೊತ್ತಿನಲ್ಲಿ ಊಟ ಮಾಡದೇ ಇರುವುದು ಹಾಗೂ ಆರೋಗ್ಯಕರ ಅಲ್ಲದ ಆಹಾರವನ್ನು ಸೇವಿಸುವುದರಿಂದ ಆಸಿಡಿಟಿ ಪ್ರಮುಖವಾಗಿ ಕಂಡುಬರುತ್ತದೆ. ಈ ಸಮಯದಲ್ಲಿ ನಿಮಗೆ ಹೊಟ್ಟೆ ಎದೆ ಹಾಗೂ … Read more

Liver Health ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಕೆಟ್ಟಿದೆ ಎಂದರ್ಥ. ಇಂದೇ ಪರೀಕ್ಷಿಸಿಕೊಳ್ಳಿ.

Health Tips ನಮ್ಮ ದೇಹ ಸಾಕಷ್ಟು ಪ್ರಮುಖ ಅಂಗಾಂಗಗಳಿಂದ ಕೂಡಿರುತ್ತದೆ. ಅವುಗಳಲ್ಲಿ ಲಿವರ್(Liver) ಕೂಡ ಪ್ರಮುಖ ಅಂಗವಾಗಿದ್ದು ಇದು ಒಂದು ವೇಳೆ ಕೆಟ್ಟಿದೆ ಎಂದರೆ ನಮ್ಮ ದೇಹ ಹಲವಾರು ಸೂಚನೆಗಳನ್ನು ನಮಗೆ ನೀಡುತ್ತವೆ. ಅವುಗಳನ್ನು ನಾವು ಪ್ರಮುಖವಾಗಿ ಗುರುತಿಸಿಕೊಂಡು ಅದಕ್ಕೆ ತಕ್ಕನಾಗಿ ಚಿಕಿತ್ಸೆಯನ್ನು ಪಡೆಯುವುದು ಅಥವಾ ವೈದ್ಯರನ್ನು ಸಂಪರ್ಕಿಸುವುದನ್ನು ಮಾಡಬೇಕು. ಹಾಗಿದ್ದರೆ ಆ ಗುಣಲಕ್ಷಣಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಒಂದು ವೇಳೆ ಲಿವರ್ ಕೆಟ್ಟು ಹೋದರೆ ಚಯಾಪಚಯ ಕಾರ್ಯಗಳು ಕುಂಟಿತಗೊಳ್ಳುತ್ತದೆ. ಅದರಲ್ಲಿಯೂ ಪ್ರಮುಖ … Read more

ತಾಯಿಯ 100 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ ನರೇಂದ್ರ ಮೋದಿ. ಮೋದಿಯವರ ತಾಯಿ ಹೀರಾಬೆನ್ 100 ವರ್ಷ ವಯಸ್ಸಾದರೂ ಇನ್ನೂ ಗಟ್ಟಿಮುಟ್ಟಾಗಿರೋಕೆ ಕಾರಣವೇನು ಗೊತ್ತಾ

ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿದೆ. ಆರೋಗ್ಯವನ್ನು ಕಾಪಾಡಿಕೊಂಡು ನೂರಾರು ವರ್ಷ ಬದುಕುವುದು ಸುಲಭದ ಮಾತಲ್ಲ. ಈಗಿನ ಕಾಲದಲ್ಲಂತೂ ಇದು ಕನಸಿನ ಮಾತೇ ಸರಿ. ನೂರು ವರ್ಷಗಳ ಕಾಲ ಬದುಕಬೇಕೆಂದರೆ ಮನುಷ್ಯ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವ ಶಕ್ತಿ ಇರಬೇಕು. ನಮ್ಮ ಆರೋಗ್ಯ ಮತ್ತು ನಮ್ಮ ಕೈಯಲ್ಲೇ ಇದೆ ಎಂಬ ವಿಚಾರ ಮನುಷ್ಯ ಮರೆಯಬಾರದು. ಮೋದಿಯವರ ತಾಯಿ ಇದೀಗ ನೂರು ವರ್ಷವನ್ನು ಪೂರೈಸಿ ಸೆಂಚುರಿ ಬಾರಿಸಿದ್ದಾರೆ. ನೂರು ವರ್ಷ ವಯಸ್ಸಾದರೂ ಮೋದಿಯವರ ತಾಯಿ ಹೀರಾಬೆನ್ ಅವರು ಇನ್ನೂ ಕೂಡ … Read more

error: Content is protected !!