Gautham Adani: ಒಂದೇ ದಿನದಲ್ಲಿ 10 ಲಕ್ಷ ಕೋಟಿಯನ್ನು ಕಳೆದುಕೊಂಡಿರುವ ಭಾರತದ ಅತ್ಯಂತ ಶ್ರೀಮಂತ ಅದಾನಿ ನಿಜಕ್ಕೂ ಯಾರು?

Adani ಇತ್ತೀಚಿಗಷ್ಟೇ ಭಾರತದ ಅತ್ಯಂತ ಶ್ರೀಮಂತ ಹಾಗೂ ಇಡೀ ಪ್ರಪಂಚದಲ್ಲಿ ಅತ್ಯಂತ ಎರಡನೇ ಶ್ರೀಮಂತ ಆಗಿದ್ದ ಗೌತಮ್ ಅದಾನಿ(Guatham Adani) ಅವರು ಹಿಂಡೆನ್ ಬರ್ಗ್ ಎನ್ನುವ ಫೈನಾನ್ಸಿಯಲ್ ರಿಸರ್ಚ್ ಸಂಸ್ಥೆ ಬಹಿರಂಗಪಡಿಸಿರುವ ದಾಖಲೆಗಳ ಮೂಲಕ ಆರ್ಥಿಕವಾಗಿ ಹೊಡೆತ ತಿಂದು ಈಗ ದಿನೇ ದಿನೇ ಕೆಳಕ್ಕೆ ಕುಸಿಯುತ್ತಾ ಬಂದಿದ್ದು ಕೆಲವೇ ದಿನಗಳಲ್ಲಿ 10 ಲಕ್ಷ ಕೋಟಿಯನ್ನು ಲಾಸ್ ಮಾಡಿಕೊಂಡಿದ್ದಾರೆ. ಇವರು ಯಾರು ಇವರ ಹಿನ್ನೆಲೆ ಏನು ಎನ್ನುವುದರ ಕುರಿತಂತೆ ಪ್ರತಿಯೊಬ್ಬರೂ ಕೂಡ ಕುತೂಹಲರಾಗಿದ್ದು ಅವರ ಬಗ್ಗೆ ಸಂಪೂರ್ಣ ವಿವರವನ್ನು … Read more

error: Content is protected !!