Bollywood: ನಿಮ್ಮ ಬಳಿ ಇಷ್ಟು ಹಣವಿದ್ದರೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಕೂಡ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಬಂದು ಡ್ಯಾನ್ಸ್ ಮಾಡ್ತಾರೆ! ದುಡ್ಡೇ ದೊಡ್ಡಪ್ಪ.

Salman Khan ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಸ್ಟಾರ್ ನಟ ಯಾರು ಎಂದು ಕೇಳಿದಾಗ ಆ ಹೆಸರಿನಲ್ಲಿ ಕೇಳಿ ಬರುವಂತಹ ಪ್ರಮುಖ ಹೆಸರುಗಳಲ್ಲಿ ಸಲ್ಮಾನ್ ಖಾನ್ ಹಾಗೂ ಅಕ್ಷಯ್ ಕುಮಾರ್(Akshay Kumar) ಅವರ ಹೆಸರು ಕೂಡ ಬಂದೇ ಬರುತ್ತದೆ. ಹಲವಾರು ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಇಬ್ಬರು ನಟರು ಕೂಡ ನಟನೆಯಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಮೆಗಾಸ್ಟಾರ್ ಸಲ್ಮಾನ್ ಖಾನ್(Megastar Salman Khan) ಅವರ ಜನಪ್ರಿಯತೆ ಹಾಗೂ ಬಾಕ್ಸ್ ಆಫೀಸ್ ರೆಕಾರ್ಡ್ಗಳು ಇಂದಿಗೂ … Read more

error: Content is protected !!