April Astrology: ಏಪ್ರಿಲ್ ತಿಂಗಳಿನಲ್ಲಿ ಲಾಭದ ರಾಶಿಯನ್ನೇ ಪಡೆಯಲಿರುವ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲಾ ಗೊತ್ತಾ?

Horoscope ಈಗಾಗಲೇ ಮಾರ್ಚ್ ತಿಂಗಳು ಮುಗಿಯುತ್ತಾ ಬಂದಿದ್ದು ಇನ್ನೇನು ಎರಡು ದಿನಗಳಲ್ಲಿ ಏಪ್ರಿಲ್ ತಿಂಗಳು ಪ್ರಾರಂಭವಾಗಲಿದೆ. ಹಾಗಾದರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ(April Month) ಅತ್ಯಂತ ಲಾಭವನ್ನು ಪಡೆಯಲಿರುವ ಮೂರು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಮೇಷ ರಾಶಿ(Mesha Rashi); ಯಾವುದೇ ಕಾರ್ಯಗಳಿರಲಿ ಅದು ಸುಲಭವಾಗಿ ನಡೆಯುತ್ತದೆ ಹಾಗೂ ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಪೂರ್ಣವಾಗುತ್ತದೆ. … Read more

Rama Navami: ರಾಮನವಮಿಯ ಶುಭದಿನದಂದು ಈ ಮೂರು ರಾಶಿಯವರಿಗೆ ಹಬ್ಬವೇ ಹಬ್ಬ! ಸರ್ವ ಸಿದ್ದಿ ಯೋಗ ಪ್ರಾಪ್ತಿಯಾಗಲಿದೆ ಈ ಮೂರು ಅದೃಷ್ಟವಂತರಿಗೆ!

Horoscope ಇದೇ ಮಾರ್ಚ್ 30ರಂದು ಇಡೀ ದೇಶವೇ ಮರ್ಯಾದ ಪುರುಷೋತ್ತಮ ಆಗಿರುವಂತಹ ರಾಮನ(Jai Sri Ram) ಜನ್ಮದಿನವನ್ನು ರಾಮ ನವಮಿ(Rama Navami) ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದೇವೆ. ಕೆಲವರು ತಮ್ಮ ಜೀವನದಲ್ಲಿ ಆದರ್ಶವಾಗಿ ತೆಗೆದುಕೊಂಡಿರುವಂತಹ ರಾಮನ ಹಬ್ಬವನ್ನು ಇದೇ ಮಾರ್ಚ್ 30ರಂದು ಆಚರಿಸುತ್ತಿದ್ದು ಈ ಮೂರು ಅದೃಷ್ಟವಂತ ರಾಶಿವರಿಗೆ ಸರ್ವ ಸಿದ್ದಿ ಯೋಗ ಪ್ರಾಪ್ತಿಯಾಗಲಿದೆ. ಹಾಗಿದ್ದರೆ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ(Vrishabha Rashi); ರಾಮನವಮಿ ಹಬ್ಬದಂದು ವೃಷಭ ರಾಶಿಯವರಿಗೆ ಸರ್ವಸ್ಸಿದ್ಯೋಗ ಪ್ರಾಪ್ತಿಯಾಗಲಿದ್ದು, … Read more

Astrology: ರಾಶಿ ಭವಿಷ್ಯ; ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಚ್ಚರವಾಗಿರಿ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಬದಲಾವಣೆಯಿಂದಾಗಿ ಕೆಲವೊಂದು ರಾಶಿಗಳಿಗೆ ಶುಭಫಲ ಹಾಗೂ ಇನ್ನೂ ಕೆಲವು ರಾಶಿಗಳಿಗೆ ಅಶುಭ ಫಲಗಳು ದೊರಕುತ್ತವೆ. ಅವುಗಳಲ್ಲಿ ಇಂದು ನಾವು ರಾಶಿ ಫಲಗಳನ್ನು ಸರಿಯಾಗಿ ಗಮನಿಸುವುದಾದರೆ ಕೆಲವು ದಿನಗಳ ಕಾಲ ಕೆಲವೊಂದು ರಾಶಿಯವರಿಗೆ ಆರ್ಥಿಕ(Financial Problem) ಪರಿಸ್ಥಿತಿಯಲ್ಲಿ ಕೊಂಚಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆಯಿದ್ದು ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ(Vrishabha Rashi); ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಹಿಂದಿನದ್ದು ನೆನಪು ಮಾಡಿಕೊಂಡು ಈಗ ಬದುಕಲು … Read more

Astrology: ಶುಕ್ರದೆಸೆಯಿಂದಾಗಿ ಇನ್ನು ಮೂರುವಾರದಲ್ಲಿ ಶ್ರೀಮಂತರಾಗಲಿದ್ದಾರೆ ಈ ಮೂರು ಅದೃಷ್ಟವಂತ ರಾಶಿಗಳು!

Horoscope ಗ್ರಹಗಳ ರಾಶಿ ಬದಲಾವಣೆ ಎನ್ನುವುದು ಆಯಾ ರಾಶಿಯವರ ಮೇಲೆ ಪರಿಸ್ಥಿತಿಗೆ ಅನುಗುಣವಾಗಿ ಶುಭ ಹಾಗೂ ಅಶುಭ ಪರಿಣಾಮವನ್ನು ಬೀರುತ್ತವೆ. ಇನ್ನು ಸದ್ಯದ ಮಟ್ಟಿಗೆ ಶುಕ್ರ(Shukra) ರಾಶಿಯನ್ನು ಬದಲಾವಣೆ ಮಾಡಿದ್ದು ಇನ್ನು ಮೂರು ವಾರಗಳ ಕಾಲ ಮೂರು ರಾಶಿಯವರಿಗೆ ಶ್ರೀಮಂತ ಯೋಗ ಕಂಡು ಬರಲಿದೆ. ಅಷ್ಟಕ್ಕೂ ಇಷ್ಟೊಂದು ಅದೃಷ್ಟವನ್ನು ಹೊಂದುತ್ತಿರುವ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ; ಶುಕ್ರನು ಮೇಷ ರಾಶಿಗೆ(Mesha Rashi) ಕಾಲಿಡುವ ಮೂಲಕ ಮೇಷ ರಾಶಿಯವರ ಅದೃಷ್ಟ ಹೆಚ್ಚಾಗಲಿದ್ದು ಕೆಲಸದಲ್ಲಿ ಆದಾಯ … Read more

Ugadi Astrology: ಯುಗಾದಿ ರಾಶಿಯಲ್ಲಿ ರಾಜಯೋಗವನ್ನು ಅನುಭವಿಸಲಿರುವ ಅದೃಷ್ಟವಂತ ರಾಶಿಗಳು ಇವುಗಳೇ ನೋಡಿ.

Horoscope ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಮಾರ್ಚ್ ತಿಂಗಳಲ್ಲಿ ಕಂಡು ಬರಲಿರುವ ಯುಗಾದಿ ಹಬ್ಬದ(Ugadi Festival) ಸಂದರ್ಭದಲ್ಲಿ ಗಜಕೇಸರಿ ಯೋಗ(Gajakesari Yoga) ಕಾಣಿಸಿಕೊಳ್ಳಲಿದ್ದು ಈ ಕಾರಣದಿಂದಾಗಿ ಐದು ರಾಶಿಯವರಿಗೆ ರಾಜಯೋಗ ಲಭಿಸಲಿದೆ. ಹಾಗಿದ್ದರೆ ಆ ಐದು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ: ಮುಂದಿನ ದಿನಗಳಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಗುರು ಶುಕ್ರರ ಸಂಯೋಜನೆಯಿಂದ ಉಂಟಾಗಿರುವ ರಾಜಯೋಗದ ಕಾರಣದಿಂದಾಗಿ ವೃಷಭ ರಾಶಿಯವರಿಗೆ(Vrishabha Rashi) ಗೆಲುವು ದೊರಕಲಿದೆ. ಗೌರ್ನರ್ಮೆಂಟ್ ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಗುಡ್ … Read more

Astrology: ಮುಂದಿನ 15 ದಿನಗಳ ಕಾಲ ಈ ರಾಶಿಯವರಿಗೆ ಅತ್ಯಂತ ಕಷ್ಟ ಇರುತ್ತೆ. ನಿಮ್ಮ ರಾಶಿನೂ ಕೂಡ ಇದ್ಯಾ, ಚೆಕ್ ಮಾಡಿ.

Horoscope ಮಾರ್ಚ್ ತಿಂಗಳಿನಲ್ಲಿ ನಾಲ್ಕು ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾವಣೆ ಮಾಡಲಿದ್ದು ಇದರಿಂದಾಗಿ ನಾಲ್ಕು ರಾಶಿಯವರು ಸಾಕಷ್ಟು ಕಷ್ಟ ಪಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಹಾಗಿದ್ದರೆ ಆ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ(Mesha Rashi): ಗ್ರಹಗಳ ಸಂಯೋಜನೆ ಎನ್ನುವುದು ಮೇಷ ರಾಶಿಯವರಿಗೆ ಸಾಕಷ್ಟು ಸಮಸ್ಯೆಗಳನ್ನು ತಂದೊದಗಿಸಲಿದೆ. ಆರ್ಥಿಕ ಸಂಕಷ್ಟಗಳು ಕೂಡ ಕಂಡು ಬರಲಿವೆ. ಕೇವಲ ಆರ್ಥಿಕ ಸಮಸ್ಯೆ ಮಾತ್ರವಲ್ಲದೆ ಆರೋಗ್ಯ ಸಮಸ್ಯೆ ಕೂಡ ಕಂಡುಬರುವ ಕಾರಣದಿಂದಾಗಿ ಕೊಂಚಮಟ್ಟಿಗೆ ಜಾಗ್ರತೆಯಾಗಿರುವುದು ಒಳ್ಳೆಯದು. ಸಿಂಹ … Read more

Astrology: ಶನಿಗೆ ಅತ್ಯಂತ ಪ್ರಿಯವಾದ ರಾಶಿಗಳಿವು. ಶನಿಯ ಆಶೀರ್ವಾದದಿಂದ ಸಿಗಲಿದೆ ಈ ರಾಶಿಗಳಿಗೆ ರಾಜಯೋಗ!

Horoscope ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗೆ ವಿಶೇಷವಾದ ಸ್ಥಾನಮಾನಗಳಿವೆ. ಸೂರ್ಯ ಹಾಗೂ ಛಾಯಾದೇವಿಯ ಸಂಜಾತನಾಗಿರುವ ಶನಿ(Shani) ನ್ಯಾಯ ಹಾಗೂ ಅನ್ಯಾಯಗಳನ್ನು ಸರಿಯಾಗಿ ಸಮಪಾಲು ಮಾಡಿ ಅವುಗಳಿಗೆ ತಕ್ಕಂತೆ ಕರ್ಮಫಲವನ್ನು ನೀಡುವಂತಹ ಕರ್ಮದಾತನಾಗಿದ್ದಾನೆ. ಇನ್ನು ಬರುವಂತಹ ದಿನಗಳಲ್ಲಿ ಆತ ತನಗೆ ಇಷ್ಟ ಆಗಿರುವಂತಹ ನಾಲ್ಕು ರಾಶಿಯವರಿಗೆ ರಾಜಯೋಗವನ್ನು ಕರುಣಿಸಲಿದ್ದು ಆ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಕನ್ಯಾ ರಾಶಿ(Kanya Rashi); ಶನಿಯ ಅತ್ಯಂತ ಪ್ರಿಯವಾದ ರಾಶಿಗಳಲ್ಲಿ ಕನ್ಯಾ ರಾಶಿ ಕೂಡ ಒಂದಾಗಿದ್ದು ನೀವು ಮಾಡುವಂತಹ ಯಾವುದೇ ಹೊಸ … Read more

Astrology: ಶತಭಿಷ ನಕ್ಷತ್ರಕ್ಕೆ ಶನಿದೇವನ ಪ್ರವೇಶ. ಲಾಭವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಗೊತ್ತಾ?

Horoscope ಜ್ಯೋತಿಷ್ಯ ಶಾಸ್ತ್ರದಲ್ಲಿ(Jyothishya Shastra) ಶನಿಯನ್ನು ಅವರವರ ಕರ್ಮಗಳಿಗೆ ಅನುಸಾರವಾಗಿ ಅವರವರ ಕರ್ಮಫಲಗಳನ್ನು ನೀಡುವ ನ್ಯಾಯಧಾತ ಎನ್ನುವುದಾಗಿ ಕರೆಯಲಾಗುತ್ತದೆ. ಇನ್ನು ಆತ ಶತಭಿಷ ನಕ್ಷತ್ರಕ್ಕೆ ಇನ್ನು ಕೆಲವೇ ದಿನಗಳಲ್ಲಿ ಕಾಲಿಡಲಿದ್ದು ಈ ಸಂದರ್ಭದಲ್ಲಿ ಲಾಭವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ; ಶನಿಯ ಈ ಪ್ರವೇಶ ಎನ್ನುವುದು ಮೇಷ ರಾಶಿಯವರಿಗೆ(Mesha Rashi) ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಅದರಲ್ಲೂ ವಿಶೇಷವಾಗಿ ಕೆಲಸ ಹಾಗೂ ವ್ಯಾಪಾರದಲ್ಲಿ ಇರುವವರಿಗೆ ಸಂಬಳದಲ್ಲಿ ಹೆಚ್ಚಳ ಹಾಗೂ ವ್ಯಾಪಾರದಲ್ಲಿ … Read more

Astrology: ಶನಿ ಹಾಗೂ ಗುರುವಿನ ಸಂಯೋಜನೆಯಲ್ಲಿ ಲಾಭವನ್ನು ಪಡೆಯಲಿರುವ ನಾಲ್ಕು ರಾಶಿಗಳು ಯಾವುವು ಗೊತ್ತಾ?

Horoscope ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಪುರಾತನ ಕಾಲದಿಂದಲೂ ಕೂಡ ಪ್ರತಿಯೊಂದು ಶುಭ ಹಾಗು ಅಶುಭ ಗಳಿಗೆಯಲ್ಲಿ ನೋಡಲಾಗುವಂತಹ ಒಂದು ಪ್ರಮುಖ ವಿಚಾರವಾಗಿದೆ. ಇನ್ನು ಅದೇ ಜ್ಯೋತಿಷ್ಯ ಶಾಸ್ತ್ರದಲ್ಲಿ(Jyothishya Shastra) ಶನಿ ಹಾಗೂ ಗುರುವಿನ ಸಂಯೋಜನೆಯಿಂದಾಗಿ ಉಂಟಾಗಲಿರುವ ರಾಜಯೋಗವನ್ನು ಅನುಭವಿಸಲಿರುವ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ; 30 ವರ್ಷಗಳ ನಂತರ ಶನಿ(Shani) ಹಾಗೂ ಗುರು(Guru) ಇಬ್ಬರು ಕೂಡ ಒಂದಾಗಲಿದ್ದು ವೃಷಭ ರಾಶಿಯವರಿಗೆ ಇದರಿಂದಾಗಿ ಸಾಕಷ್ಟು ಲಾಭದಾಯಕ ಪರಿಣಾಮಗಳು ಉಂಟಾಗಲಿವೆ. ನಿಮ್ಮ ವೃತ್ತಿ ಬದುಕಿನ … Read more

Astrology: ಮಾರ್ಚ್ ತಿಂಗಳಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಲಿದ್ದಾರೆ ಈ 5 ಅದೃಷ್ಟವಂತ ರಾಶಿಗಳು. ನಿಮ್ಮ ರಾಶಿ ಕೂಡ ಇದ್ಯಾ ಪರೀಕ್ಷಿಸಿ.

Horoscope ಈಗಾಗಲೇ ಫೆಬ್ರವರಿ ತಿಂಗಳು ಮುಗಿದಿದ್ದು ಮಾರ್ಚ್ ತಿಂಗಳು ಆರಂಭವಾಗಿದ್ದು ಜ್ಯೋತಿಷ್ಯ ಶಾಸ್ತ್ರದ(Jyothishya Shastra) ಪ್ರಕಾರ ಕೆಲವೊಂದು ರಾಶಿಯವರಿಗೆ ಒಳ್ಳೆಯ ಫಲಗಳು ಸಿಗುತ್ತವೆ ಹಾಗೂ ಇನ್ನು ಕೆಲವು ರಾಶಿಯವರಿಗೆ ಕೆಟ್ಟ ಫಲ ದೊರಕುತ್ತವೆ. ಆದರೆ ಶಾಸ್ತ್ರಗಳ ಪ್ರಕಾರ ಈ ತಿಂಗಳಿನಲ್ಲಿ ಶುಭ ಲಾಭವನ್ನು ಪಡೆಯಲಿರುವ 5 ರಾಶಿಗಳ ಕುರಿತಂತೆ ಅವುಗಳು ಯಾವುವು ಹಾಗೂ ಪಡೆಯಲಿರುವ ಲಾಭಗಳ ಕುರಿತಂತೆ ತಿಳಿಯೋಣ ಬನ್ನಿ. ಮಿಥುನ ರಾಶಿ; ಈ ತಿಂಗಳಿನಲ್ಲಿ ನೀವು ಸಾಕಷ್ಟು ಲಾಭವನ್ನು ಈ ತಿಂಗಳಿನಲ್ಲಿ ಪಡೆಯಬಹುದಾಗಿದೆ. ಸರ್ಕಾರಿ ಕೆಲಸದವರಿಗೆ … Read more

error: Content is protected !!