ಜೇಮ್ಸ್ ಚಿತ್ರದಲ್ಲಿ ಅಪ್ಪು ಮುಖವನ್ನು ಗ್ರಾಫಿಕ್ಸ್ ಮಾಡಿದ್ದು ಏಕೆ ಗೊತ್ತಾ? ಈ ಒಂದು ದೃಶ್ಯ ನೋಡಿದಾಗ ಮನ ಕಲಕುತ್ತೆ.

ಪುನಿತ್ ಅವರು ಇಲ್ಲದೆ ಅವರ ಹುಟ್ಟುಹಬ್ಬ ಮತ್ತು ಅವರ ಕೊನೆಯ ಚಿತ್ರವನ್ನು ನೋಡುವಂಥ ಪರಿಸ್ಥಿತಿ ಅಭಿಮಾನಿಗಳಿಗೆ ಬಂದಿದೆ. ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶ – ವಿದೇಶಗಳಲ್ಲಿ ಕೂಡ ಜೇಮ್ಸ್ ಅಬ್ಬರ ಜೋರಾಗಿದೆ. ಥಿಯೇಟರ್ ಗಳಲ್ಲಿ ಅಭಿಮಾನಿಗಳ ಶಿಳ್ಳೆ ಚಪ್ಪಾಳೆಗಳು ಥಿಯೇಟರ್ ಕಿತ್ತು ಹೋಗುವಷ್ಟು ಆರ್ಭಟವಾಗಿದೆ. ಅಪ್ಪು ಇಲ್ಲದೆ ಈ ಚಿತ್ರದ ಪ್ರತಿಯೊಂದು ದೃಶ್ಯ ನೋಡುವಾಗ ನಾವು ತುಂಬಾ ಭಾವುಕರಾಗುತ್ತೇವೆ. ಮೊದಲನೇ ದಿನವೇ ನೂರು ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿ ಜೇಮ್ಸ್ ಚಿತ್ರ ಕನ್ನಡ ಇತಿಹಾಸದಲ್ಲೇ ದೊಡ್ಡ ದಾಖಲೆ … Read more

ಇಡೀ ರಾಜ್ಯವೇ ಜೇಮ್ಸ್ ಚಿತ್ರ ನೋಡಲಿಕ್ಕೆ ಕಾಯ್ತಾ ಇದ್ರೆ ಅಶ್ವಿನಿ ಮಾತ್ರ ನಾನು ಜೇಮ್ಸ್ ಸಿನೆಮಾ ನೋಡೋದೇ ಇಲ್ಲ ಅಂತ ಹೇಳ್ತಾ ಇದ್ದಾರೆ ಏಕೆ?

ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ನಿನ್ನೆ ಮಾರ್ಚ್ 17 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ ಮತ್ತು ಒಂದೇ ದಿನದಲ್ಲಿ ಭರ್ಜರಿ ಮೊತ್ತದ ಕಲೆಕ್ಷನ್ ಗಳಿಸಿದೆ . ಕೆಜಿಎಫ್ ಸಿನಿಮಾವನ್ನು ಕೂಡ ಜೇಮ್ಸ್ ಇದೀಗ ಹಿಂದಿಕ್ಕಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಒಂದೇ ದಿನದಲ್ಲಿ 34 ಕೋಟಿ ರುಪಾಯಿಗಳನ್ನು ಗಳಿಸಿದೆ. ಮುಂದಿನ ಒಂದು ವಾರಗಳ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ. ಅಭಿಮಾನಿಗಳು ಜೇಮ್ಸ್ ಜಾತ್ರೆಯನ್ನು ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ಜೇಮ್ಸ್ ಚಿತ್ರವನ್ನು ನೋಡಲು ಇಡೀ ಕರ್ನಾಟಕವೇ ಎದುರುನೋಡುತ್ತಿದೆ … Read more

ಜೇಮ್ಸ್ ಚಿತ್ರದ ಮೊದಲನೇ ದಿನದ ಒಟ್ಟು ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ಹಿಂದಿನ ಎಲ್ಲಾ ಸಿನಿಮಾಗಳ ರೆಕಾರ್ಡ್ ಪೀಸ್ ಪೀಸ್

ಯಾವಾಗಲೂ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಇರುತ್ತದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಅಂದ್ರೆ ಕ್ರೇಜ್ ಕಮ್ಮಿ ಇರುತ್ತಾ ಡಬಲ್ ಇರುತ್ತೆ. ಇಂದು ಮಾರ್ಚ್ 17 ರಂದು ಪುನೀತ್ ಅವರ ಕೊನೆಯ ಚಿತ್ರ ವಾದ ಜೆಮ್ಸ್ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಗುರುವಾರ ಬಿಡುಗಡೆಯಾಗಿರುವ ಚಿತ್ರದ ಟಿಕೇಟ್ ಗಳು ರವಿವಾರದ ತನಕ ಮುಂಚಿತವಾಗಿಯೇ ಸೋಲ್ಡ್ ಆಗಿದೆ. ಜೇಮ್ಸ್ ಚಿತ್ರ ಮೊದಲನೇ ದಿನವೇ ಭರ್ಜರಿ ಓಪನಿಂಗ್ ಪಡೆದಿದೆ ಇದು … Read more

ಹೇಗಿದೆ ಗೊತ್ತಾ ಅಪ್ಪು ಅವರ ಕೊನೆ ಚಿತ್ರ ಜೇಮ್ಸ್

ಇಂದು ಮಾರ್ಚ್ 17 ಕರ್ನಾಟಕದ ಹೃದಯ ಸಿಂಹಾಸನದ ರಾಜಾ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ ದಿನ. ಅವರ ಹುಟ್ಟಿದ ದಿನದ ಪ್ರಯುಕ್ತ ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಇಡೀ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಕರ್ನಾಟಕದಲ್ಲಂತೂ ಅಕ್ಷರಶಃ ಜೇಮ್ಸ್ ಜಾತ್ರೆ ಶುರುವಾಗಿದೆ. ಮುಂಜಾನೆ 4 ಗಂಟೆಯಿಂದಲೇ ಜೇಮ್ಸ್ ಚಿತ್ರದ ಅಬ್ಬರ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳೆಲ್ಲಾ ಥಿಯೇಟರ್ ಮುಂದೆ ಕಾತುರದಿಂದ ಕಾಯುತ್ತಿದ್ದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ 4 ಸಾವಿರಕ್ಕೂ ಹೆಚ್ಚು ಥಿಯೇಟರ್ … Read more

ಅಪ್ಪು ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿ ರಾಘಣ್ಣ ಮಾಡಿದ ಕೆಲಸವೇನು ನೋಡಿ! ನಿಜಕ್ಕೂ ಮನ ಕಲಕುವ ದೃಶ್ಯ

ಮಾರ್ಚ್ 17 ಕನ್ನಡಿಗರಿಗೆ ತುಂಬಾ ವಿಶೇಷವಾದ ದಿನ ಯಾಕೆಂದರೆ ಇಂದು ಪುನೀತ್ ಅವರ ಜನ್ಮದಿನ ಹಾಗೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಒಂದು ಕಡೆ ಪುನೀತ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಅದರ ಇನ್ನೊಂದು ಕಡೆ ಅಪ್ಪು ಅವರು ಇಲ್ಲದೆ ಅವರ ಹುಟ್ಟುಹಬ್ಬವನ್ನು ಆಚರಿಸುವ ದುರದೃಷ್ಟ. ಅಪ್ಪು ದಿನದ ಆಚರಣೆ ಯನ್ನು ಅಭಿಮಾನಿಗಳು ನಿನ್ನೆ (ಮಾರ್ಚ್ 16) ಯಿಂದಲೇ ಶುರು ಮಾಡಿ ಕೊಂಡಿದ್ದಾರೆ. ಒಂದು ಕಡೆ ಥಿಯೇಟರ್ ಗಳಲ್ಲಿ ಪುನೀತ್ ಅವರ ಜೇಮ್ಸ್ … Read more

ವೇದಿಕೆಯ ಮೇಲೆ ರಾಘಣ್ಣ ಹೇಳಿದ ಮಾತುಗಳನ್ನು ಕೇಳಿ ಗಳಗಳನೆ ಕಣ್ಣೀರು ಹಾಕಿದ ಅಶ್ವಿನಿ ಮತ್ತು ಶಿವಣ್ಣ

ಇದೇ ಮಾರ್ಚ್ 17 ರಂದು ಪುನೀತ್ ಅವರ ಕೊನೆಯ ಸಿನಿಮಾ ವಾದ ಜೇಮ್ಸ್ ದೇಶದಾದ್ಯಂತ ಬಿಡುಗಡೆ ಹೊಂದಲಿದೆ. ಕೊನೆಯ ಬಾರಿ ಪುನೀತ್ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಿ ಶಿಳ್ಳೆ ಚಪ್ಪಾಳೆ ಹೊಡೆಯುವ ಸಮಯ ಬಂದಿದೆ. ಅಭಿಮಾನಿಗಳಂತೂ ಮಾರ್ಚ್ 17 ರಂದು ಹಬ್ಬ ಮಾಡೋಕೆ ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಾರೆ. ಅಪ್ಪು ಅವರ ಕೊನೆಯ ಸಿನಿಮಾವನ್ನು ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಜೇಮ್ಸ್ ಚಿತ್ರದ ಬಿಡುಗಡೆಗೂ ಮುಂಚೆಯೇ ಪ್ರೀರಿಲೀಸ್ ಇವೆಂಟ್ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್ … Read more

ಇಡೀ ಪ್ರಪಂಚದಲ್ಲಿ ಯಾವ ಹೀರೋಗೂ ಸಿಗದ ಆತಿಥ್ಯ ಅಪ್ಪುಗೆ ಸಿಗಲಿದೆ. ಅಪ್ಪು ಹುಟ್ಟುಹಬ್ಬಕ್ಕೆ ಏನೆಲ್ಲಾ ಕಾರ್ಯಕ್ರಮಗಳು ಇರುತ್ತೆ ಗೊತ್ತಾ

ಒಬ್ಬ ಮನುಷ್ಯನ ನಿಜವಾದ ಬೆಲೆ ಗೊತ್ತಾಗೋದು ಅವನು ಬದುಕಿದ್ದಾಗ ಅಲ್ಲ ಅವನು ಇಲ್ಲದೇ ಇದ್ದಾಗ. ನಾವೆಲ್ಲಾ ಬದುಕಿದ್ದಾಗ ಹಣವನ್ನು ಪರದಾಡುತ್ತದೆ ಆದರೆ ನಿಜವಾಗಲೂ ಮನುಷ್ಯ ಬದುಕಿದ್ದಾಗ ಪ್ರೀತಿಯನ್ನು ಸಂಪಾದನೆ ಮಾಡಬೇಕು. ಬದುಕಿದ್ದಾಗ ಜನರ ಪ್ರೀತಿಯನ್ನು ಹೇಗೆ ಸಂಪಾದನೆ ಮಾಡಬೇಕೆಂದು ಪುನೀತ್ ರಾಜ್ ಕುಮಾರ್ ಅವರು ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಎಂಬುವವರ ಮೇಲೆ ಕನ್ನಡಿಗರಿಗೆ ಹುಚ್ಚು ಪ್ರೀತಿ. ಪುನೀತ್ ಅವರನ್ನು ಕರ್ನಾಟಕದ ಮನೆ ಮಗ ಎಂದರೆ ತಪ್ಪಾಗಲಾರದು. ಅಪ್ಪು ಬದುಕಿದ್ದಾಗ ಮಾಡಿದ ಸಹಾಯ ಒಂದಲ್ಲ ಎರಡಲ್ಲ.. ಅಪ್ಪು ಸಾವಿರಾರು ಮಂದಿಯ … Read more

ಅಪ್ಪು ಇಲ್ಲದೇ ಬದುಕೋಕೆ ಆಗ್ತಿಲ್ಲ ಊಟ ನಿದ್ದೆ ಅಷ್ಟೇ ಮಾಡ್ತಾ ಇದೀನಿ ಎಂದ ಶಿವಣ್ಣ

ಅಪ್ಪುಗೆ ಯಾಕಿಷ್ಟು ಆತುರ ಇತ್ತು, ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋಗುವಂಥ ಅವಸರವೇನಿತ್ತು ಎಂದು ಪ್ರತಿಯೊಬ್ಬ ಕನ್ನಡಿಗನಿಗೂ ಅನಿಸುತ್ತಿದೆ. ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. 46 ವರ್ಷ ವಯಸ್ಸಿನ ನಟ, ಕೇವಲ 29 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಇಷ್ಟೊಂದು ಜನರ ಮನಸ್ಸನ್ನು ಸಂಪಾದಿಸಲು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಪುನೀತ್ ರಾಜ್ ಕುಮಾರ್ ಕೇವಲ ನಟನಾಗಿ ಅಥವಾ ರಾಜ್ ಕುಮಾರ್ ಅವರ ಮಗನಾಗಿದ್ದರೆ ಇಷ್ಟೊಂದು ಅಭಿಮಾನಿಗಳನ್ನ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪು … Read more

error: Content is protected !!