Astrology: ಈ ಅನಿಷ್ಠ ಯೋಗದಲ್ಲಿ ಸಿಲುಕಿಕೊಳ್ಳಲಿದ್ದಾರೆ ಈ ಮೂರು ರಾಶಿಯವರು! ಹುಷಾರಾಗಿರೋದು ಒಳ್ಳೆಯದು.
Horoscope ಏಪ್ರಿಲ್ ತಿಂಗಳ ಮಧ್ಯಾಂತರದಲ್ಲಿ ಗುರುಚಂಡಾಲ ಯೋಗ(Guruchandala Yoga) ಪ್ರಾರಂಭವಾಗಲಿದೆ. ಹೀಗಾಗಿ ಈ ಸಂದರ್ಭದಲ್ಲಿ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರಿಗೆ ಸಾಕಷ್ಟು ತಾಪತ್ರಗಳು ಎದುರಾಗಲಿದ್ದು ಅವರು ಜಾಗರೂಕರಾಗಿ ಇರಬೇಕಾಗಿದೆ. ಅಷ್ಟಕ್ಕೂ ಆ ಮೂರು ರಾಶಿಗಳು ಯಾವುದೆಲ್ಲ ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ. ಮೇಷ ರಾಶಿ; ಏಳು ತಿಂಗಳ ಕಾಲ ಮೇಷ ರಾಶಿಯವರು(Mesha Rashi) ತಮ್ಮ ಜೀವನದಲ್ಲಿ ಗೆಲುವನ್ನು ಎಷ್ಟೇ ಅನುಭವಿಸಿದರು ಕೂಡ ಆಗಾಗ ಒಂದಲ್ಲ ಒಂದು ಕಷ್ಟಗಳು ಕಾಡುವಂತಹ ಕಪ್ಪು ಮೋಡಗಳು ಜೀವನದ ಸಮುದ್ರದಲ್ಲಿ ಕಂಡುಬರೋದಂತೂ ಖಚಿತ. ಮಿಥುನ … Read more