Rashmika Mandanna: ಇಂದು ಕೋಟಿ ಸಂಪಾದನೆ ಮಾಡುತ್ತಿರುವ ರಶ್ಮಿಕಾ ಕಿರಿಕ್ ಪಾರ್ಟಿಯಲ್ಲಿ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

Rashmika Mandanna ನಟಿ ರಶ್ಮಿಕಾ(Rashmika) ಮಂದಣ್ಣ ಇಂದು ಇಡೀ ಭಾರತ ಚಿತ್ರರಂಗವೇ ಮೆಚ್ಚುವಂತಹ ನಾಯಕ ನಟಿಯಾಗಿದ್ದು ಕೇವಲ ಜನಪ್ರಿಯತೆ ವಿಚಾರದಲ್ಲಿ ಮಾತ್ರವಲ್ಲದ ಸಂಭಾವನೆ ವಿಚಾರದಲ್ಲಿ ಕೂಡ ಬೇರೆಲ್ಲ ನಟಿಯರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವ ನಟಿಯಾಗಿದ್ದಾರೆ. ಇನ್ನು ಅವರಿಗೆ ವಯಸ್ಸು 26 ಅಷ್ಟೇ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಹೆಮ್ಮೆ ಪಡಬೇಕಾಗಿರುವ ವಿಚಾರ. ಯಾಕೆಂದರೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಕೂಡ ಕನ್ನಡ ಸಿನಿಮಾ ರಂಗದಿಂದ ತಮ್ಮ ಸಿನಿಮಾ ಜೀವನವನ್ನು … Read more

error: Content is protected !!