Kaatera: ಕಾಟೇರ ಸಿನಿಮಾದಲ್ಲಿ ನಟಿಸುತ್ತಿರುವ ಕುಮಾರ್ ಗೋವಿಂದ್ ಅವರ ಸಂಭಾವನೆ ಎಷ್ಟು ಹೇಳಿ ನೋಡೋಣ. ಇಲ್ಲಿದೆ ನೋಡಿ ನಿಜವಾದ ಡೀಟೇಲ್ಸ್.

Kaatera ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಾಯಕ ನಟನಾಗಿ ನಟಿಸುತ್ತಿರುವ 56ನೇ ಸಿನಿಮಾ ಆಗಿರುವಂತಹ ಕಾಟೇರ ಸಿನಿಮಾದ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ತರುಣ್ ಸುಧೀರ್(Tharun Sudhir) ಅವರ ನಿರ್ದೇಶನವನ್ನು ಹೊಂದಿದೆ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳಾಗಿರುವಂತಹ ರಾಧನಾ ರಾಮ್(Radbana Ram) ಅವರು ಪಾದಾರ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಸಾಕಷ್ಟು ವಿಚಾರಗಳಿಗಾಗಿ ಕಾಟೇರ ಸಿನಿಮಾ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನು … Read more

error: Content is protected !!