Kurukshetra: ಕನ್ನಡದ ಐತಿಹಾಸಿಕ ಸಿನಿಮಾ ಕುರುಕ್ಷೇತ್ರದ ಶೂಟಿಂಗ್ ಸಂದರ್ಭದಲ್ಲಿ ತೆಗೆಯಲಾದ ಕೆಲ ಅಪರೂಪದ ಚಿತ್ರಗಳು! ಇಲ್ಲಿವೆ

Kurukshetra: ಸ್ನೇಹಿತರೆ, ಹಿಂದೆಲ್ಲಾ ನಮ್ಮ ಸ್ಯಾಂಪಲ್ ವುಡ್ ನಲ್ಲಿ ಕೇವಲ ಐತಿಹಾಸಿಕ ಪೌರಾಣಿಕ ಕಥಾ ಹಂದವನ್ನು ಹೊಂದಿರುವಂತಹ ಸಿನಿಮಾಗಳನ್ನೇ ಹೆಚ್ಚು ಹೆಚ್ಚಾಗಿ ಕಾಣಬಹುದಾಗಿತ್ತು. ಆದರೆ ಈಗ ಕಾಲ ಬದಲಾಗಿದ್ದು, ಸ್ಟಾರ್ ನಟ ನಟಿಯರು ಕೇವಲ ಆಕ್ಷನ್ ಹಾಗೂ ಪ್ರೀತಿಗೆ ಸಂಬಂಧಿಸಿದಂತಹ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇಂಥವುಗಳ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮದೇ ಆದ ತಂಡವನ್ನು ಕಟ್ಟಿ ಕುರುಕ್ಷೇತ್ರ(Kurukshetra) ಎಂಬ ಐತಿಹಾಸಿಕ ಸಿನಿಮಾವನ್ನು ಕನ್ನಡಕ್ಕೆ ಕೊಡುಗೆಯನ್ನಾಗಿ ನೀಡಿದ್ದಾರೆ. ಈ ಸಿನಿಮಾ ಅದೆಷ್ಟೇ ವರ್ಷಗಳು ಉರುಳಿದರು. ಕನ್ನಡ … Read more

error: Content is protected !!