Leelavati: ಹಿರಿಯ ನಟಿ ಲೀಲಾವತಿ ಅಮ್ಮನವರ ಕೊನೆಯ ಕ್ಷಣಗಳು!

Leelavathi Last Moments ಸ್ನೇಹಿತರೆ, 85 ವರ್ಷದ ನಟಿ ಲೀಲಾವತಿಯವರಿಗೆ ನೆನ್ನೆ ಮಧ್ಯಾಹ್ನದ ಸಮಯದಲ್ಲಿ ಉಸಿರಾಟದ ಸಮಸ್ಯೆ ಭಾದಿಸಲು ಆರಂಭವಾದ ಕಾರಣ ಅವರ ಮನೆ ಮಂದಿಯವರಲ್ಲ ಕೂಡಲೇ ನೆಲಮಂಗಲದ ಸೋಲದೇವನ ಹಳ್ಳಿಯ ಫಾರ್ಮ್ ಹೌಸ್ ನಿಂದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದರು. ಕೆಲ ಗಂಟೆ ಗಳವರೆಗೂ ವೈದ್ಯರು ತಮ್ಮ ಶ್ರಮಕ್ಕೂ ಮೀರಿದಂತಹ ಪ್ರಯತ್ನವನ್ನು ಮಾಡಿ ಲೀಲಾವತಿ(Leelavathi) ಅಮ್ಮನವರನ್ನು ಉಳಿಸಿಕೊಳ್ಳಲು, ಆ ಅವಧಿಯಲ್ಲಿ ನೀಡಬಹುದಾದಂತಹ ಎಲ್ಲಾ ಚಿಕಿತ್ಸೆಗಳನ್ನು ಮಾಡಿದರು. ಯಾವ ಚಿಕಿತ್ಸೆಯು ಫಲಕಾರಿಯಾಗದೆ ಲೀಲಾವತಿ ಅಮ್ಮನವರು ಕೊನೆ … Read more

ವಿನೋದ್ ರಾಜ್ ನಿಮ್ಮ ಮಗನ ಎಂಬ ಪ್ರಶ್ನೆಗೆ ಅಣ್ಣಾವ್ರು ನೀಡಿದ್ದ ಉತ್ತರ ಏನು ಗೊತ್ತಾ, ಕೊನೆಗೂ ಸಿಕ್ತು ನೋಡಿ.

Do you know what Annavru’s answer to the question about Vinod Raj being your son, finally got it. ದಶಕಗಳಿಂದಲೂ ಕೂಡ ಇದೊಂದು ವಿಚಾರ ಕನ್ನಡ ಚಿತ್ರರಂಗದಲ್ಲಿ ಬಗೆಹರಿಯದ ಪ್ರಶ್ನೆಯಾಗಿ ಉಳಿದುಕೊಂಡಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಲೀಲಾವತಿ ಅವರ ಸುಪುತ್ರ ಆಗಿರುವ ವಿನೋದ್ ರಾಜ್ ಅವರ ತಂದೆ ಯಾರು ಎನ್ನುವ ವಿಚಾರದ ಕುರಿತಂತೆ ನಾವು ಇಂದು ಮಾತನಾಡಲು ಹೊರಟಿರುವುದು. ಈ ಪ್ರಶ್ನೆ ಉದ್ಭವ ಆಗಿದ್ದು ರವಿ ಬೆಳಗೆರೆ ಅವರ ರಾಜ್ … Read more

ನಟಿ ಲೀಲಾವತಿಯವರ ಒಟ್ಟೂ ಆಸ್ತಿ ಬೆಲೆ ಎಷ್ಟು ಗೊತ್ತಾ. ಕೇಳಿದರೆ ನಡುಗಿ ಹೋಗುತ್ತೀರಿ!

ಲೀಲಾವತಿಯವರು 1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳತಂಗಡಿಯಲ್ಲಿ ಜನಿಸಿದರು. ತಮ್ಮ ಆರನೇ ವಯಸ್ಸಿನಲ್ಲಿ ಪಾಲಕರನ್ನು ಕಳೆದುಕೊಂಡಿರುವ ಇವರು ‘ಚಂಚಲ ಕುಮಾರಿ’ ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು ನಾಗಕನ್ನಿಕಾ ಚಿತ್ರದ ಮೂಲಕ ಎರಡನೇ ಹೆಜ್ಜೆ ಇಟ್ಟು ನಾಟಕ ಕಂಪನಿಯನ್ನು ಸೇರಿ ನಟಿಯಾಗಿ ಹೊರಹೊಮ್ಮುತ್ತಾರೆ.’ಭಕ್ತ ಕುಂಭಾರ’, ‘ಮನಮೆಚ್ಚಿದ ಹೆಂಡತಿ’ ಇಂತಹ ಹಲವು ಫೇಮಸ್ ಚಿತ್ರಗಳಲ್ಲಿ ನಟಿಸಿರುವ ಇವರು ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಭಾಷೆಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ, ಬರಹಗಾರ್ತಿಯಾಗಿ … Read more

error: Content is protected !!