Wedding Loan ಮದುವೆ ಆಗೋವರಿಗೆ ಸಿಗಲಿದೆ 50 ಲಕ್ಷ ಸಾಲ. ಸರ್ಕಾರದಿಂದ ಘೋಷಣೆ ಆಯ್ತು ಹೊಸ ಆಫರ್.

Wedding Loan Scheme ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಒಂದು ಪ್ರಮುಖ ಹಾಗೂ ಅತ್ಯಂತ ಸಂತೋಷದಾಯಕ ಘಟ್ಟವಾಗಿದೆ. ಹೀಗಾಗಿ ಇದರ ಜೊತೆಗೆ ಸಾಕಷ್ಟು ಖರ್ಚುಗಳು ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಹಣ ಇಲ್ಲ ಎಂದು ಮದುವೆಗಾಗಿ ಪರದಾಡುತ್ತಿರುವವರಿಗೆ ಇಲ್ಲೊಂದು ಸಂತೋಷದ ಸುದ್ದಿ ಸರ್ಕಾರದಿಂದ(Government) ಹೊರ ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಅದೇನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಬಡವರು ಹಾಗೂ ಮಾಧ್ಯಮ ವರ್ಗದವರು ಮದುವೆ ಮಾಡಲು ಸಾಕಷ್ಟು ಕಷ್ಟ ಪಡಬೇಕು ಎನ್ನುವ ಕಾರಣಕ್ಕಾಗಿ ಈಗ … Read more

error: Content is protected !!