Wedding Loan ಮದುವೆ ಆಗೋವರಿಗೆ ಸಿಗಲಿದೆ 50 ಲಕ್ಷ ಸಾಲ. ಸರ್ಕಾರದಿಂದ ಘೋಷಣೆ ಆಯ್ತು ಹೊಸ ಆಫರ್.

Wedding Loan Scheme ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಒಂದು ಪ್ರಮುಖ ಹಾಗೂ ಅತ್ಯಂತ ಸಂತೋಷದಾಯಕ ಘಟ್ಟವಾಗಿದೆ. ಹೀಗಾಗಿ ಇದರ ಜೊತೆಗೆ ಸಾಕಷ್ಟು ಖರ್ಚುಗಳು ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಹಣ ಇಲ್ಲ ಎಂದು ಮದುವೆಗಾಗಿ ಪರದಾಡುತ್ತಿರುವವರಿಗೆ ಇಲ್ಲೊಂದು ಸಂತೋಷದ ಸುದ್ದಿ ಸರ್ಕಾರದಿಂದ(Government) ಹೊರ ಬಂದಿದೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ದರೆ ಅದೇನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಬಡವರು ಹಾಗೂ ಮಾಧ್ಯಮ ವರ್ಗದವರು ಮದುವೆ ಮಾಡಲು ಸಾಕಷ್ಟು ಕಷ್ಟ ಪಡಬೇಕು ಎನ್ನುವ ಕಾರಣಕ್ಕಾಗಿ ಈಗ ಬ್ಯಾಂಕ್ ಹಾಗೂ ಹಲವಾರು ಹಣಕಾಸಿನ ಸಂಸ್ಥೆಗಳು ಈಗ ಮದುವೆ ಮೇಲೆ ಸಾಲವನ್ನು(Marriage Loan) ನೀಡಲು ರೆಡಿಯಾಗಿ ನಿಂತಿವೆ. ಇದಕ್ಕಾಗಿ ಇರುವಂತಹ ಕೆಲವೊಂದು ನಿಯಮಗಳನ್ನು ಹಾಗೂ ಇದರ ಕುರಿತಂತೆ ಇನ್ನಷ್ಟು ವಿವರಣೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ವಯೋ ಮಾನ್ಯತೆಯನ್ನು ಗಮನಿಸುವುದಾದರೆ 21 ರಿಂದ 23 ವರ್ಷ ವಯಸ್ಸು ಕನಿಷ್ಠ ವಾಗಿರಬೇಕು. 58 ವರ್ಷ ವಯಸ್ಸು ಗರಿಷ್ಠವಾಗಿರಬೇಕು. 15 ರಿಂದ 25 ಸಾವಿರ ತಿಂಗಳಿಗೆ ಸಂಬಳ(Salary) ಸಿಗಬೇಕು.

Marriage Loan

ಸಂಬಳ ಪಡೆಯುವವರು ಹಾಗೂ ಸ್ವಯಂ ಉದ್ಯೋಗಿಗಳು ಒಟ್ಟಾರೆಯಾಗಿ ಆದಾಯವನ್ನು ಪಡೆಯುವಂಥವರು ಈ ಸಾಲವನ್ನು ಪಡೆಯಲು ಅರ್ಹತೆಯನ್ನು ಹೊಂದಿದ್ದಾರೆ. ಮದುವೆಗಾಗಿ ಸಾಲ ಮಾಡುವವರು ತಮ್ಮ ಆದಾಯದ(Income) ದಾಖಲೆಗಳನ್ನು ತೋರಿಸಬೇಕು ಮಾತ್ರವಲ್ಲದೆ ಅವರು ಸದ್ಯಕ್ಕೆ ಕೆಲಸ ಮಾಡುತ್ತಿರುವ ಜಾಗದಲ್ಲಿ ಒಂದರಿಂದ ಗರಿಷ್ಠ ಆರು ವರ್ಷದವರೆಗೂ ಉದ್ಯೋಗ ಮಾಡುತ್ತಿರುವಂತಹ ದಾಖಲೆಯನ್ನು ಪೂರೈಸಬೇಕು. ಸಾಲ ಮಾಡುವ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್(Credit Score) ಚೆನ್ನಾಗಿರಬೇಕು ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ.

ಇಷ್ಟೆಲ್ಲಾ ಅರ್ಹತೆಗಳನ್ನು ನೀವು ಹೊಂದಿದ್ದರೆ ಖಂಡಿತವಾಗಿ ನಿಮಗೆ ಬ್ಯಾಂಕ್(Bank) 50 ಲಕ್ಷ ರೂಪಾಯಿ ವರೆಗೂ ಕೂಡ ಸಾಲವನ್ನು ನೀಡಬಹುದಾಗಿದೆ ಎಂಬುದಾಗಿ ಇತ್ತೀಚಿನ ಕೆಲವೊಂದು ಅಧಿಕೃತ ಮೂಲಗಳ ವರದಿಯ ಪ್ರಕಾರ ತಿಳಿದು ಬಂದಿದೆ. ಒಂದು ವೇಳೆ ನೀವು ಕೂಡ ಮದುವೆಗೆ ತಯಾರಿ ನಡೆಸಿಕೊಳ್ಳುತ್ತಿದ್ದು ನಿಮ್ಮಲ್ಲಿ ಹಣದ ಅಭಾವ ಇದ್ದರೆ ಅದನ್ನು ತೀರಿಸುವ ಶಕ್ತಿ ನಿಮ್ಮಲ್ಲಿದ್ದರೆ ಈ ಉಪಾಯದ ಪ್ರಯೋಜನವನ್ನು ನೀವು ಪಡೆದುಕೊಳ್ಳಬಹುದಾಗಿದೆ.

Leave a Comment

error: Content is protected !!