ಮಾಲಾಶ್ರೀ ಮಗಳು ಆರಾಧನಾ ರಾಮ್ ಅವರನ್ನು ಹಾಡಿ ಹೊಗಳಿದ ದರ್ಶನ್ ಹೇಳಿದ್ದೇನು?

Malashri Daughter Radhana: ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ತಕ್ಕ ಮಟ್ಟದ ಯಶಸ್ಸನ್ನು ಕಂಡ ಬೆನ್ನಲ್ಲೇ ದರ್ಶನ್(Darshan) ಮತ್ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಿರುವಾಗ ತರುಣ್ ಸುಧೀರ್(Tarun Sudhir) ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವಂತಹ ಕಾಟೇರ(Kateera) ಚಿತ್ರದ ಮೊದಲ ಪೋಸ್ಟರ್ ಲುಕ್ ಹೊರ ಬೀಳುತ್ತಿದ್ದ ಹಾಗೆ ಅಭಿಮಾನಿಗಳಲ್ಲಿ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ದರ್ಶನ್ ಅವರನ್ನು ಕಾಟೇರ ಅವತಾರದಲ್ಲಿ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. ಸಿನಿಮಾದ ಮೊದಲ ಹಂತದ ಶೂಟಿಂಗ್ ಕೆಲಸಗಳೆಲ್ಲವೂ ಮುಗಿದು ಡಬ್ಬಿಂಗ್ ಕೂಡ ನೆರವೇರಿದ್ದು … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಚಿತ್ರಕ್ಕೆ ನಾಯಕಿಯಾಗಿ ನಟಿಸಬೇಕಿದ್ದ ಮಾಲಾಶ್ರೀ ಮಗಳು, ಡಿ ಬಾಸ್ ಚಿತ್ರವನ್ನು ಬಿಟ್ಟು ಧ್ರುವ ಸರ್ಜಾ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

ನಮಗೆಲ್ಲರಿಗೂ ತಿಳಿದಿರುವ ಹಾಗೆ 1990ರ ಆಸು ಪಾಸಿನ ಇಸ್ವಿಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಮೆರೆದವರು ಮಾಲಾಶ್ರೀ ಅವರು. ಪಡ್ಡೆ ಹುಡುಗರ ನಿದ್ದೆಗೆಡಿಸಿದ ಇವರನ್ನು ‘ಕನಸಿನ ರಾಣಿ’ ಎಂಬ ಬಿರುದಿನೊಂದಿಗೆ ಕರೆಯಲಾಗುತ್ತಿತ್ತು. ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಇವರು ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ‘ನಂಜುಂಡಿ ಕಲ್ಯಾಣ’ದಿಂದ ಹಿಡಿದು ‘ಉಪ್ಪು ಹುಳಿ ಕಾರ’ ಚಿತ್ರದವರೆಗಿನ ಇವರ ಕನ್ನಡ ಚಿತ್ರರಂಗದ ಪ್ರಯಾಣವನ್ನು ನೋಡಿದರೆ ಪ್ರೇಮ ಕಥೆಯ ನಾಯಕಿಯಾಗಿ, ಹಳ್ಳಿಯ ಮುಗ್ಧ ಹುಡುಗಿಯಾಗಿ, ಖಡಕ್ ಪೊಲೀಸ್ ಆಫೀಸರ್ … Read more

error: Content is protected !!