52 ವರ್ಷದ ಮೇಸ್ಟ್ರಿಗೆ ಮದುವೆಯಾಗಿ ಎಂದ 20 ವರ್ಷದ ಮಧುಬಾಲೆ..!! ಪಾಕಿಸ್ತಾನ ವಿದ್ಯಾರ್ಥಿನಿಯ ಪ್ರೇಮಕಹಾನಿ…

ಯಾವಾಗ? ಯಾರಿಗೆ? ಯಾರೊಂದಿಗೆ? ಆಕರ್ಷಣೆಯಾಗುತ್ತೆ ಅನ್ನೋದು ತಿಳಿಯದ ವಿಚಾರ. ಇತ್ತೀಚಿಗೆ ಹದಿಹರೆಯದ ಬಾಲಕ ವಯಸ್ಸು ಮೀರಿದ ಹೆಂಗಸಿನೊಂದಿಗೆ, ಬಾಲಕಿ ಮುದುಕನೊಂದಿಗೆ ಪ್ರೀತಿಸಿ, ಮದುವೆಯಾಗಿ, ಸಂಸಾರ ನಡೆಸುತ್ತಿರುವ ಉದಾಹರಣೆಗಳು ಬೆರಳೆಣಿಕೆಗಿಂತ ಜಾಸ್ತಿ. ದಾರಿಯಲ್ಲಿ ದಿನವೂ ನೋಟ ಬೀರುವವರ ಮೇಲೆ, ಸಮಾರಂಭಗಳಲ್ಲಿ ಸಿಕ್ಕು ಮಾತನಾಡಿದವರ ಮೇಲೆ, ಭೇಟಿಯೇ ಆಗದೆ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಸಂದೇಶ ಕಳುಹಿಸುವವರ ಮೇಲೆ ಪ್ರೀತಿ ಚಿಗುರೊಡೆದು, ಹೆಮ್ಮರವಾಗಿ ಬೆಳೆದು, ವಿವಾಹವಾದವರು ನಮ್ಮ ಅಕ್ಕ ಪಕ್ಕದಲ್ಲಿಯೇ ಕಾಣಸಿಗುತ್ತಾರೆ. ಮೊಗ್ಗಿನ ಮನಸ್ಸು ಚಿತ್ರದಲ್ಲಿ ವಿದ್ಯಾರ್ಥಿನಿಗೆ ದಿನವೂ ಪಾಠ ಮಾಡುವ ಶಿಕ್ಷಕನಲ್ಲೇ … Read more

error: Content is protected !!