Rocking Star Yash: ನೆಕ್ಸ್ಟ್ ಫಿಲ್ಮ್ ಯಾವಾಗ ಎಂದು ಕೇಳಿದ್ದಕ್ಕೆ ರೈಸ್ ಅಪ್ ಬೇಬಿ ಎಂದ ಯಶ್! ಆಶ್ಚರ್ಯದಲ್ಲಿ ಅಭಿಮಾನಿಗಳು.

Yash 19 ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರೂ ಕೂಡ ರಾಕಿಂಗ್ ಸ್ಟಾರ್ ಯಶ್(Hash) ರವರನ್ನು ಕೇಳುತ್ತಿರುವ ಒಂದೇ ಒಂದು ಪ್ರಶ್ನೆ ಎಂದರೆ ನಿಮ್ಮ ಮುಂದಿನ ಸಿನಿಮಾ ಯಾವಾಗ ಹಾಗೂ ಅದರ ಬಗ್ಗೆ ಇರುವಂತಹ ಅಪ್ಡೇಟ್ಗಳು ಏನು ಎಂಬುದು. ಈಗಾಗಲೇ ಸಾಕಷ್ಟು ಸಮಯಗಳು ಕಳೆದಿದ್ದರೂ ಕೂಡ ಇದರ ಕುರಿತಂತೆ ಯಾವುದೇ ಅಪ್ಡೇಟ್ಗಳು ಸಿಕ್ಕಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಯಶ್(Yash) ಅವರ ಮುಂದಿನ ಸಿನಿಮಾದ ಕುರಿತಂತೆ ಸಾಕಷ್ಟು ಊಹಾಪೋಹಗಳ … Read more

error: Content is protected !!