KGF ಸೃಷ್ಟಿಕರ್ತ ಪ್ರಶಾಂತ್ ನೀಲ್ ತನ್ನ ಹೆಂಡತಿಯ ಜೊತೆಗಿನ ಕ್ಯೂಟೆಸ್ಟ್ ಫೋಟೋ! ಇಲ್ಲಿದೆ

prashanth neel: ಪ್ರಶಾಂತ್ ನೀಲ್ ಅಲಿಯಾಸ್ ಪ್ರಶಾಂತ ನೀಲಕಂಠಪುರಂ ಅವರು 2014ರಲ್ಲಿ ತಮ್ಮ ಭಾಮೈದ ಅಂದರೆ ತಂಗಿ ಗಂಡ ಆದಂತಹ ಶ್ರೀಮುರಳಿ ಅವರಿಗೆ ಉಗ್ರಂ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಚಲನಚಿತ್ರ ನಿರ್ದೇಶಕನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹೀಗೆ ಆಕ್ಷನ್ ಸಿನಿಮಾದ ಮೂಲಕ ಬಹಳನೇ ಮಾಸಾಗಿ ಸಿನಿಮಾ ಬದುಕಿಗೆ ಎಂಟ್ರಿ ಕೊಟ್ಟಂತಹ ಪ್ರಶಾಂತ್ ನೀಲ್ (Prashanth Neel) ಉಗ್ರಂ ಸಿನಿಮಾದ ನಂತರ ಮತ್ತೆ ಯಾವುದೇ ಸಿನಿಮಾವನ್ನು ಮಾಡದೆ ಅದರ ಭಾಗ ಎರಡರ ತಯಾರಿಯಲ್ಲಿ ಇರುತ್ತಾರೆ. ಇದರ … Read more

error: Content is protected !!