ಅಪ್ಪ ಅಮ್ಮನ ಜೊತೆ ರಾಧಿಕಾ ಪಂಡಿತ್ ಅಪರೂಪದ ಫೋಟೋಸ್! ಇಲ್ಲಿವೆ
ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಪ್ರಿನ್ಸೆಸ್ ಎಂದ ಕರೆಯಲ್ಪಡುವ ರಾಧಿಕಾ ಪಂಡಿತ್(Radhika Pandit) ಅವರು ಹಲವು ವರ್ಷಗಳ ಕಾಲ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಕೆಲಸ ಮಾಡುತ್ತಾ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ನಟಿ. ಮದುವೆಯಾಗಿ ಎರಡು ಮಕ್ಕಳಾದ ನಂತರ ಸಿನಿಮಾರಂಗದಿಂದ ರಾಧಿಕಾ ಪಂಡಿತ್ ಅಂತರ ಕಾಯ್ದುಕೊಂಡಿದ್ದರು ಕೂಡ ಅಭಿಮಾನಿಗಳು ಅವರ ಮೇಲಿಟ್ಟಿರುವಂತಹ ಪ್ರೀತಿ ಹಾಗೂ ಅಭಿಮಾನವು ಕಿಂಚಿತ್ತು ಕಡಿಮೆಯಾಗಿಲ್ಲ. ಇಂದಿಗೂ ಒಂದೊಳ್ಳೆ ಸಿನಿಮಾದ ಮೂಲಕ ರಾಧಿಕಾ ಪಂಡಿತ್(Radhika Pandit) ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ … Read more