Rakhi Sawant: ನನ್ನ ಗಂಡ ನನ್ನದೇ ನ’ಗ್ನ ವೀಡಿಯೋ ಮಾಡುತ್ತಿದ್ದ ಎಂಬ ಶಾ’ಕಿಂಗ್ ಸತ್ಯವನ್ನು ಹೊರ ಹಾಕಿದ ನಟಿ ರಾಖಿ ಸಾವಂತ್!
Rakhi Sawant ನಟಿ ರಾಕಿ ಸಾವಂತ್ ಹಲವಾರು ಕಾರಣಗಳಿಗಾಗಿ ಸದಾ ಕಾಲ ಸುದ್ದಿಯಲ್ಲಿ ಇರುತ್ತಾರೆ. ಸುದ್ದಿ ಇರಲಿಲ್ಲ ಎಂದರೆ ಅವರೇ ಏನಾದರೂ ಒಂದು ಸುದ್ದಿ ಸದ್ದು ಮಾಡುವಂತೆ ಮಾಡಿಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಅವರಿಗೆ ಸಂಬಂಧವಾಗಿರುವಂತಹ ವಿಚಾರ ಎಂದರೆ ಅದು ಅವರ ದಾಂಪತ್ಯ ಜೀವನದ ವಿಚಾರ. ಆದಿಲ್ ಖಾನ್(Adil Khan) ಎನ್ನುವವನನ್ನು ರಾಕಿ ಸಾವಂತ್ ಮದುವೆಯಾಗಿ ಮತಾಂತರವಾಗಿದ್ದರು ಎನ್ನುವ ಸುದ್ದಿ ಈಗ ಹಳೆಯದಾಗಿದೆ. ಇದರ ಬೆನ್ನಲ್ಲೇ ಸಾಕಷ್ಟು ಆಶ್ಚರ್ಯ ಎನಿಸುವಂತಹ ವಿಚಾರಗಳನ್ನು ಕೂಡ ರಾಖಿ ಸಾವಂತ್ … Read more