Rakhi Sawant: ನನ್ನ ಗಂಡ ನನ್ನದೇ ನ’ಗ್ನ ವೀಡಿಯೋ ಮಾಡುತ್ತಿದ್ದ ಎಂಬ ಶಾ’ಕಿಂಗ್ ಸತ್ಯವನ್ನು ಹೊರ ಹಾಕಿದ ನಟಿ ರಾಖಿ ಸಾವಂತ್!

Rakhi Sawant ನಟಿ ರಾಕಿ ಸಾವಂತ್ ಹಲವಾರು ಕಾರಣಗಳಿಗಾಗಿ ಸದಾ ಕಾಲ ಸುದ್ದಿಯಲ್ಲಿ ಇರುತ್ತಾರೆ. ಸುದ್ದಿ ಇರಲಿಲ್ಲ ಎಂದರೆ ಅವರೇ ಏನಾದರೂ ಒಂದು ಸುದ್ದಿ ಸದ್ದು ಮಾಡುವಂತೆ ಮಾಡಿಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಅವರಿಗೆ ಸಂಬಂಧವಾಗಿರುವಂತಹ ವಿಚಾರ ಎಂದರೆ ಅದು ಅವರ ದಾಂಪತ್ಯ ಜೀವನದ ವಿಚಾರ. ಆದಿಲ್ ಖಾನ್(Adil Khan) ಎನ್ನುವವನನ್ನು ರಾಕಿ ಸಾವಂತ್ ಮದುವೆಯಾಗಿ ಮತಾಂತರವಾಗಿದ್ದರು ಎನ್ನುವ ಸುದ್ದಿ ಈಗ ಹಳೆಯದಾಗಿದೆ. ಇದರ ಬೆನ್ನಲ್ಲೇ ಸಾಕಷ್ಟು ಆಶ್ಚರ್ಯ ಎನಿಸುವಂತಹ ವಿಚಾರಗಳನ್ನು ಕೂಡ ರಾಖಿ ಸಾವಂತ್ ಹೊರಹಾಕಿದ್ದರು.

ಈಗಾಗಲೇ ಆದಿಲ್ ಖಾನ್ ಮದುವೆಯಾಗಿದ್ದು ನನ್ನನ್ನು ಬಿಟ್ಟು ಮತ್ತೆ ಈಗ ಮೂರನೇ ಮದುವೆಯಾಗುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾನೆ ಎಂಬುದಾಗಿ ರಾಕಿ ಸಾವಂತ್(Rakhi Sawant) ಹೇಳಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಆದಿಲ್ ಖಾನ್ ಬಗ್ಗೆ ಈಗ ಅವರು ನೀಡುತ್ತಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅವರು ಆದಿಲ್ ಖಾನ್ ಬಗ್ಗೆ ಹೇಳಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ತನ್ನ ಸ್ವಂತ ಗಂಡ ಆದಿಲ್ ಖಾನ್ ನನ್ನ ನ’ಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಅದನ್ನು ಆನ್ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದ ಎಂಬುದಾಗಿ ತನ್ನ ಗಂಡನ ವಿರುದ್ಧ ರಾಕಿ ಸಾವಂತ್ ಆಪಾದನೆ ಮಾಡಿದ್ದಾರೆ. ಇದೇ ವಿಚಾರವಾಗಿ ಗಂಡನ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದಾರೆ. ಕೋರ್ಟಿನಿಂದ ಹೊರಬಂದಂತಹ ರಾಕಿ ಸಾವಂತ್ ಇದೇ ವಿಚಾರವನ್ನು ಮಾಧ್ಯಮದವರ ಮುಂದೆ ಕೂಡ ಹೇಳಿಕೊಂಡಿದ್ದಾರೆ.

ಈಗಾಗಲೇ ಆತ ನನಗೆ ಮೋಸ ಮಾಡಿದ್ದಾನೆ ನನ್ನ ಹಣವನ್ನು ದೋಚಿದ್ದಾರೆ ಎಂಬುದಾಗಿ ತನ್ನ ಗಂಡ ಆಗಿರುವ ಆದಿಲ್ ಖಾನ್ ವಿರುದ್ಧ ಸಾಲು ಸಾಲು ಆರೋಪಗಳನ್ನು ರಾಕಿ ಸಾವಂತ ಹೊರಹಾಕಿದ್ದು ಆತನಿಗೆ ಜಾಮೀನು ಸಿಗಲು ನಾನು ಬಿಡುವುದಿಲ್ಲ ಎಂಬುದಾಗಿ ಹೇಳಿ ಕೊನೆಯವರೆಗೂ ನಾನು ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂಬುದಾಗಿ ಗುಡುಗಿದ್ದಾರೆ. ರಾಕಿ ಸಾವಂತ್ ಹಾಗೂ ಆದಿಲ್ ಖಾನ್ ನಡುವಿನ ಈ ಕಾನೂನು ಸಮರದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!