Samantha: ಡಿವೋರ್ಸ್ ಬೆನ್ನಲ್ಲೇ ಬೇರೆಯವರ ಜೊತೆಗೆ ಡೇಟ್ ಮಾಡಿ ಎಂದ ಅಭಿಮಾನಿಗೆ ಸಮಂತ ನೀಡಿದ ಉತ್ತರ ಏನು ಗೊತ್ತಾ?

Actress Samantha ನಟಿ ಸಮಂತ(Samantha) ಅವರು ಈಗಾಗಲೇ ನಾಗ ಚೈತನ್ಯ(Naga Chaitanya) ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಬೇರೆಯಾಗಿ ಜೀವನ ನಡೆಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ನಟಿ ಸಮಂತ ಅವರ ಜನಪ್ರಿಯತೆ ಎನ್ನುವುದು ಎಲ್ಲ ಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ. ಸಮಂತ(Samantha) ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಆರೋಗ್ಯ ಸಮಸ್ಯೆಯಿಂದ ಕೂಡ ಬಳಲುತ್ತಿದ್ದು ಇತ್ತೀಚಿಗಷ್ಟೇ ವಿದೇಶಿ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಶಾಕುಂತಲಾ ಸಿನಿಮಾದ … Read more

error: Content is protected !!