Sanya Iyer: ಅದ್ದೂರಿಯಾಗಿ ಗೆಳತಿ ಸಾನ್ಯಾ ಬರ್ತಡೇ ಆಚರಿಸಿದ ರೂಪೇಶ್ ಶೆಟ್ಟಿ ವೈರಲ್ ಫೋಟೋಗಳು ಇಲ್ಲಿವೆ ನೋಡಿ!

ಸ್ನೇಹಿತರೆ, ಬಿಗ್ ಬಾಸ್ನ ಕ್ಯೂಟ್ ಜೋಡಿಹಕ್ಕಿಗಳು ಎಂದೇ ಕರೆಸಿಕೊಳ್ಳುತ್ತಿದ್ದಂತಹ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದಲೂ ಅದ್ಭುತ ಬಾಂಧವ್ಯವನ್ನು ಬೆಳೆಸಿಕೊಂಡು ಬಂದವರು. ಹೀಗೆ ಸೀಸನ್ 9 ಫಾದರ್ಪಣ ಮಾಡಿ ಕೊನೆಯ ದಿನದವರೆಗೂ ಒಬ್ಬರನ್ನ ಮತ್ತೊಬ್ಬರು ಬಿಟ್ಟುಕೊಡದೆ ಎಲ್ಲಾ ಆಟೋಟಿಕೆಗಳಲ್ಲಿಯೂ ಸಪೋರ್ಟ್ ಮಾಡುತ್ತಾ ಬಹಳ ಲವ್ಲಿವಿಕಿಯಿಂದ ಇರುತ್ತಿದ್ದಂತಹ ಬೆಸ್ಟ್ ಫ್ರೆಂಡ್ಸ್. ಮನೆಯಿಂದ ಹೊರ ಬಂದ ನಂತರವೂ ಅದೇ ಬಾಂದವ್ಯವನ್ನು ಉಳಿಸಿಕೊಂಡು ಬಂದಿದ್ದ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್(Sanya Iyer) ಆಗಾಗ ಮೀಟ್ ಮಾಡಿ … Read more

error: Content is protected !!