ಕಿರುತೆರೆಯ ಸ್ಟಾರ್ ಕಲಾವಿದ ರಕ್ಷ್ ಖರೀದಿಸಿದ ದುಬಾರಿ ಕಾರಿನ ಬೆಲೆ ಎಷ್ಟು ಗೊತ್ತಾ?

ಸಾಮಾನ್ಯವಾಗಿ ದುಬಾರಿಕಾರನ್ನು ಖರೀದಿಸುವ ವಿಚಾರದಲ್ಲಿ ನಾವು ಮೊದಲಿಗೆ ಗಮನಿಸುವುದು ಚಿತ್ರರಂಗದ ಸ್ಟಾರ್ ಕಲಾವಿದರನ್ನು. ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ದುಬಾರಿ ಕಾರುಗಳ ಒಡೆಯ ಎಂಬುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಾವು ಕರೆಯುತ್ತೇವೆ. ಆದರೆ ಇಂದು ನಾವು ದುಬಾರಿ ಕಾರಿನ ವಿಚಾರಕ್ಕಾಗಿ ಮಾತನಾಡುತ್ತಿರುವುದು ಕಿರುತೆರೆಯ ಕಲಾವಿದ ಆಗಿರುವ ರಕ್ಷ್ ಅವರ ಬಗ್ಗೆ. ಪುಟ್ಟಗೌರಿ ಮದುವೆಯ ಮಹೇಶ ಪಾತ್ರದಲ್ಲಿ ಎಲ್ಲಾ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಿತರಾದ ನಟ ರಕ್ಷ್ ನಿಜಕ್ಕೂ ಕೂಡ ಸದ್ಯದ ಮಟ್ಟಿಗೆ ಕಿರುತೆರೆಯ ಸ್ಟಾರ್ … Read more

error: Content is protected !!