Pathaan ಒಂದೇ ವಾರದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಪಠಾಣ್. ಗಳಿಸಿದ್ದು ಎಷ್ಟು ನೂರು ಕೋಟಿ ಗೊತ್ತಾ?

Pathaan ವಾರ್ ಸಿನಿಮಾ ಅನ್ನು ನಿರ್ದೇಶನ(Direction) ಮಾಡಿದ್ದ ಸಿದ್ಧಾರ್ಥ ಆನಂದ್ ಅವರ ನಿರ್ದೇಶನದಲ್ಲಿಯೇ ಕಿಂಗ್ ಖಾನ್ ನಾಯಕ ನಟನಾಗಿ ನಟಿಸಿರುವ ಪಠಾಣ್ ಸಿನಿಮಾ ಇದೇ ಜನವರಿ 25ರಂದು ಹಿಂದಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿತ್ತು. ನಾಲ್ಕು ವರ್ಷಗಳಿಗೂ ಅಧಿಕಕಾಲದ ನಂತರ ಶಾರುಖ್ ಖಾನ್ ನಾಯಕ ನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಪ್ರೇಕ್ಷಕರು ಮುಗಿ ಬಿದ್ದು ಸಿನಿಮಾವನ್ನು ನೋಡಿದ್ದರು. ಬಿಡುಗಡೆಗು ಮುನ್ನ ಸಾಕಷ್ಟು ವಿವಾದ ಹಾಗೂ ನೆಗೆಟಿವ್ ಪ್ರಚಾರಗಳಿಂದ ಬಳಲಿದ್ದ … Read more

error: Content is protected !!