ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಕುರಿ. ಸೇಲ್ ಆಗಿರೋ ರೇಟ್ ಕೇಳಿದರೆ ಶಾಕ್ ಆಗಿತ್ತೀರಿ

ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ಕೆಲವೊಂದು ಚಿತ್ರ ವಿಚಿತ್ರವಾದ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಒಂದು ವಿಚಾರದ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರುವುದು ದುಬಾರಿ ಬೆಲೆಯ ಕುರಿಯ ಮಾರಾಟದ ಬಗ್ಗೆ. ಆಸ್ಟ್ರೇಲಿಯನ್ ವೈಟ್ ಸ್ಟಡ್ ಕುರಿಯನ್ನು ಸಾಮಾಜಿಕ ಬರೋಬರಿ ಎರಡು ಕೋಟಿ ರೂಪಾಯಿ ಬೆಲೆಗೆ ಖರೀದಿಸಲಾಗಿದೆ ಎಂಬುದಾಗಿ ಜಾಲತಾಣಗಳಲ್ಲಿ ವರದಿಯಾಗಿದೆ. ಇನ್ನು ಈ ದುಬಾರಿ ಬೆಲೆಗೆ ಈ ಕುರಿಯನ್ನು … Read more

error: Content is protected !!