ವಿಷ್ಣುವರ್ಧನ್ ಕುಟುಂಬದ ಗೃಹಪ್ರವೇಶಕ್ಕೆ ಬೆಂಜ್ ಕಾರ್ ನಲ್ಲಿ ಬಂದಿಳಿದ ಗೋಲ್ಡನ್ ಸ್ಟಾರ್ ಪತ್ನಿ. ಕಾರಿನ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

ಗೋಲ್ಡನ್ ಸ್ಟಾರ್ ಗಣೇಶ್ (Golden star ganesh) ಅವರು ಒಂದು ಕಾಲದಲ್ಲಿ ಕಿರುತೆರೆಯ ವಾಹಿನಿಯಲ್ಲಿ ಕಾಮಿಡಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂತರದ ದಿನಗಳಲ್ಲಿ ಮುಂಗಾರು ಮಳೆ ಸಿನಿಮಾದ ದೊಡ್ಡಮಟ್ಟದ ಯಶಸ್ಸಿನಿಂದಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಗುರುತಿಸಿಕೊಳ್ಳುತ್ತಾರೆ. ಇಂದು ಕನ್ನಡ ಚಿತ್ರರಂಗದ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿ ಗೋಲ್ಡನ್ ಸ್ಟಾರ್ ಗಣೇಶ್ ರವರು ಕಾಣಿಸಿಕೊಳ್ಳುತ್ತಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ವೈವಾಹಿಕ ಜೀವನದ ಬಗ್ಗೆ ಬರುವುದಾದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪ ಅವರನ್ನು ಮದುವೆ ಆಗುವ ಮೂಲಕ … Read more

ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಧ್ಯ ರಾತ್ರಿಯಲ್ಲಿ ಕದ್ದು ಮುಚ್ಚಿ ಶಿಲ್ಪ ಅವರನ್ನು ಮದುವೆಯಾದ ಕಾರಣ ಏನು ಗೊತ್ತಾ

‘ಗುಟ್ಟು’ ಸಾಕ್ಷ್ಯ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಗಣೇಶ ಅವರು ಕಿರುತೆರೆಯ ದಾರವಾಹಿಗಳ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಟೈಮ್’ನ ನಿರೂಪಕರಾಗಿ ಕಾರ್ಯನಿರ್ವಹಿಸಿ ವೀಕ್ಷಕರ ಮನವನ್ನು ಸೆಳೆದರು. ಚೆಲ್ಲಾಟ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡು ಅಲ್ಪ ಸ್ವಲ್ಪ ಹೆಸರು ಮಾಡಿ, ಮುಂಗಾರು ಮಳೆ ಚಿತ್ರದ ಮೂಲಕ ಬಾರಿ ಸಕ್ಸಸ್ ಕಂಡರು. ಮಳೆಯ ವಾತಾವರಣದಲ್ಲಿ ದೇವದಾಸ್ ಮೊಲದ ಜೊತೆ ಇವರ ಆಕ್ಟಿಂಗ್ ಕನ್ನಡಿಗರ ಹೃದಯ ಮುಟ್ಟಿತು. ಕನ್ನಡ ಚಿತ್ರರಂಗದ ‘ಗೋಲ್ಡನ್ ಸ್ಟಾರ್’ ಎಂದೇ ಬಿರುದು … Read more

error: Content is protected !!