Golden Star Ganesh: ಇಂದು ಬರ್ತಡೆ ಅನ್ನು ಆಚರಿಸಿಕೊಳ್ಳುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ವಯಸ್ಸು ಹಾಗೂ ಒಟ್ಟಾರೆ ಆಸ್ತಿ ಎಷ್ಟು ಗೊತ್ತಾ?

Golden Star Ganesh ಒಂದು ಕಾಲದಲ್ಲಿ ಕಾಮಿಡಿ ಚಾನೆಲ್ನಲ್ಲಿ ನಿರೂಪಕರಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ರವರು ಮುಂಗಾರು ಮಳೆ ಸಿನಿಮಾದ(Mungaru Male Film) ಮೂಲಕ ಮೊದಲ ಬಾರಿಗೆ ದೊಡ್ಡ ಮಟ್ಟದ ಗೆಲುವನ್ನು ಸಾಧಿಸುತ್ತಾರೆ. ಕನ್ನಡಕ್ಕೆ ಮೊದಲ 50 ಕೋಟಿ ಕಲೆಕ್ಷನ್ ಮಾಡಿರುವಂತಹ ಸಿನಿಮಾವನ್ನು ಕೂಡ ನೀಡುತ್ತಾರೆ. ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ರವರು ಇಂದು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ‌. ಇಂದು ಅವರ 43ನೇ ವರ್ಷದ ಬರ್ತಡೇ ಆಗಿದ್ದು ಅವರ ಹೊಸ ಸಿನಿಮಾಗಳ ಅನೌನ್ಸ್ಮೆಂಟ್ ಕೂಡ ನಡೆದಿದೆ. … Read more

Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಅವರ ಬ್ರದರ್ ಹೇಗಿದ್ದಾರೆ. ನೋಡಿ ಮೊದಲ ಬಾರಿಗೆ.

Golden Star Ganesh ಗೋಲ್ಡನ್ ಸ್ಟಾರ್ ಗಣೇಶ್(Ganesh Actor) ಅವರು ಮೊದಲಿಗೆ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ನಮಸ್ಕಾರ ಎನ್ನುತ್ತಾ ಕಾಮಿಡಿ ಪ್ರೋಗ್ರಾಮ್ ನ ನಿರೂಪಕ ಆಗಿದ್ದವರು ಇಂದು ಕನ್ನಡ ಚಿತ್ರರಂಗದಲ್ಲಿ ಮಳೆ ಹುಡುಗ ಗೋಲ್ಡನ್ ಬಾಯ್ ಎನ್ನುವುದಾಗಿ ಬಿರುದುಗೆ ಪಾತ್ರರಾಗಿದ್ದಾರೆ ಎಂದರೆ ಅವರ ಕಷ್ಟ ಹಾಗೂ ಪರಿಶ್ರಮ ನಿಜಕ್ಕೂ ಕೂಡ ಯಾವ ಮಟ್ಟಿಗೆ ಇತ್ತು ಎಂಬುದನ್ನು ನೀವು ಅಂದಾಜಿಸಬಹುದು. ಒಂದು ಮುಂಗಾರು ಮಳೆ(Mungaru Male) ಸಿನಿಮಾ ಅವರ ಜೀವನವನ್ನೇ ಬದಲಾಯಿಸಿತು ಎಂದರು ಕೂಡ ತಪ್ಪಾಗಲಾರದು. ನಿಜಕ್ಕೂ ಗೋಲ್ಡನ್ … Read more

Kannada Film: ಶಿವಣ್ಣ ಹಾಗೂ ಗೋಲ್ಡನ್ ಸ್ಟಾರ್ ಕಾಂಬಿನೇಷನ್ನಲ್ಲಿ ಹೊಸ ಮಲ್ಟಿ ಸ್ಟಾರರ್ ಸಿನಿಮಾ! ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

Shivanna Ganesh ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭರ್ಜರಿ 35 ವರ್ಷಗಳಿಗಿಂತಲೂ ಅಧಿಕಕಾಲ ನಾಯಕ ನಟನಾಗಿ ನಟಿಸಿಕೊಂಡು ಬಂದಿದ್ದಾರೆ. ಬಹುತೇಕ ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಕೂಡ ನಿರ್ವಹಿಸಿರುವಂತಹ ಅನುಭವ ಅವರಲ್ಲಿದೆ. ಇದಕ್ಕಾಗಿ ಅವರನ್ನು ಕರುನಾಡ ಚಕ್ರವರ್ತಿ ಎನ್ನುವುದಾಗಿ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಇನ್ನು ಅವರ ಹಾಗೆ ಚಿತ್ರರಂಗದಲ್ಲಿ ಮಿಂಚುತ್ತಿರುವ ಮತ್ತೊಬ್ಬ ಕಲಾವಿದ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh). ಯಾವುದು ಸಿನಿಮಾ … Read more

Dilshan: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶ್ರೀಲಂಕಾ ಕ್ರಿಕೇಟಿಗ ದಿಲ್ಶನ್ ಎಷ್ಟು ಕ್ಲೋಸ್ ಗೊತ್ತಾ? ಈ ಫೋಟೋ ನೋಡಿದ್ರೆ ಗೊತ್ತಾಗುತ್ತೆ.

Golden Star Ganesh ಮೊದಲಿಗೆ ಕಿರುತೆರೆಯ ವಾಹಿನಿಗಳಲ್ಲಿ ಕಾಮಿಡಿ ಪ್ರೋಗ್ರಾಮ್ ನಡೆಸಿಕೊಂಡು ಬರುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್(Ganesh Kannada Actor) ರವರು ಒಂದೇ ಒಂದು ಮುಂಗಾರು ಮಳೆ ಎನ್ನುವ ಸಿನಿಮಾದ ಯಶಸ್ಸಿನ ನಂತರ ಯಾವ ರೀತಿ ಕನ್ನಡ ಚಿತ್ರರಂಗದ ಟಾಪ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದನ್ನು ನಾವು ನಿಮಗೆಲ್ಲ ವಿಶೇಷವಾಗಿ ವಿವರಿಸಿ ಹೇಳಿ ತಿಳಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ನಿಜಕ್ಕೂ ಅವರ ಯಶಸ್ಸು ಎನ್ನುವುದು ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದ ಯುವಕನಿಗೆ ಸ್ಪೂರ್ತಿಯ ದಾರಿಯನ್ನಬಹುದಾಗಿದೆ. … Read more

Ganesh ಚಿಕ್ಕ ಪುಟಾಣಿಯಾಗಿದ್ದ ಗೋಲ್ಡನ್ ಸ್ಟಾರ್ ಮಗಳು ಈಗ ಹೇಗಾಗಿದ್ದಾಳೆ ಗೊತ್ತಾ? ಅವಳ ವಯಸ್ಸು ಎಷ್ಟು ಗೊತ್ತಾ?

Golden Star Ganesh ಒಂದು ಕಾಲದಲ್ಲಿ ಉದಯ ಕಾಮಿಡಿ ಚಾನೆಲ್ ನಲ್ಲಿ ನಿರೂಪಕರಾಗಿದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಚೆಲ್ಲಾಟ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಮುಂಗಾರು ಮಳೆ ಎನ್ನುವ ಸೂಪರ್ ಹಿಟ್ ಸಿನಿಮಾದ ಮೂಲಕ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇತಿಹಾಸವನ್ನು ರಚಿಸುತ್ತಾರೆ. ಪ್ರಮುಖವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಡ ಕುಟುಂಬದಲ್ಲಿ ಜನಿಸಿದ್ದರು ಕೂಡ ಈಗ ಕನ್ನಡ ಚಿತ್ರರಂಗದ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು … Read more

ವಿಷ್ಣುವರ್ಧನ್ ಕುಟುಂಬದ ಗೃಹಪ್ರವೇಶಕ್ಕೆ ಬೆಂಜ್ ಕಾರ್ ನಲ್ಲಿ ಬಂದಿಳಿದ ಗೋಲ್ಡನ್ ಸ್ಟಾರ್ ಪತ್ನಿ. ಕಾರಿನ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

ಗೋಲ್ಡನ್ ಸ್ಟಾರ್ ಗಣೇಶ್ (Golden star ganesh) ಅವರು ಒಂದು ಕಾಲದಲ್ಲಿ ಕಿರುತೆರೆಯ ವಾಹಿನಿಯಲ್ಲಿ ಕಾಮಿಡಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ನಂತರದ ದಿನಗಳಲ್ಲಿ ಮುಂಗಾರು ಮಳೆ ಸಿನಿಮಾದ ದೊಡ್ಡಮಟ್ಟದ ಯಶಸ್ಸಿನಿಂದಾಗಿ ಕನ್ನಡ ಚಿತ್ರರಂಗದ ಸ್ಟಾರ್ ನಟನಾಗಿ ಗುರುತಿಸಿಕೊಳ್ಳುತ್ತಾರೆ. ಇಂದು ಕನ್ನಡ ಚಿತ್ರರಂಗದ ಅಗ್ರಗಣ್ಯ ನಟರಲ್ಲಿ ಒಬ್ಬರಾಗಿ ಗೋಲ್ಡನ್ ಸ್ಟಾರ್ ಗಣೇಶ್ ರವರು ಕಾಣಿಸಿಕೊಳ್ಳುತ್ತಾರೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರ ವೈವಾಹಿಕ ಜೀವನದ ಬಗ್ಗೆ ಬರುವುದಾದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶಿಲ್ಪ ಅವರನ್ನು ಮದುವೆ ಆಗುವ ಮೂಲಕ … Read more

ಗೋಲ್ಡನ್ ಸ್ಟಾರ್ ದಂಪತಿಗಳಿಂದ ನಟಿ ಅಮೂಲ್ಯ ಅವರ ಅವಳಿ ಮಕ್ಕಳಿಗೆ ಅಮೂಲ್ಯವಾದ ಗೋಲ್ಡ್ ಗಿಫ್ಟ್ !

ನಟಿ ಅಮೂಲ್ಯ ಅವರು ಚೆಲುವಿನ ಚಿತ್ತಾರ, ನಾನು ನನ್ನ ಕನಸು, ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಜನತೆಯ ಪ್ರೀತಿಯನ್ನು ಗೆದ್ದು, ಕರ್ನಾಟಕದ ಮನೆ ಮಗಳಂತೆ ಆಗಿದ್ದಾರೆ. ಉದ್ಯಮಿಯಾದ ಜಗದೀಶ್ ಅವರನ್ನು ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಅವರು ನಂತರದಲ್ಲಿ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಲೇ ಬಂದಿದ್ದಾರೆ. ಅವಳಿ ಗಂಡು ಮಕ್ಕಳ ತಾಯಿಯಾದ ಅಮೂಲ್ಯ ಅವರು, … Read more

error: Content is protected !!