Mahesh Babu: ಮಹೇಶ್ ಬಾಬು ಮಗಳು ಮೊದಲ ಜಾಹೀರಾತಿಗೆ ಪಡೆದುಕೊಂಡ ಸಂಭಾವನೆ ಎಷ್ಟು ನೀವೇ ನೋಡಿ.

Mahesh Babu ಮಹೇಶ್ ಬಾಬು(SSMB) ತೆಲುಗು ಚಿತ್ರರಂಗ ಕಂಡಂತಹ ಸಾಗಸು ಯಶಸ್ವಿ ಹಾಗೂ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವಂತಹ ಯಶಸ್ವಿ ನಟ. ಅವರ ಮುಂದಿನ ಸಿನಿಮಾ ಕೂಡ ಸಾಕಷ್ಟು ಕಾರಣಗಳಿಗಾಗಿ ಸಖತ್ ಸುದ್ದಿಯಲ್ಲಿದೆ ಎನ್ನುವುದು ಕೂಡ ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಹೌದು ನಾವ್ ಮಾತನಾಡುತ್ತಿರುವುದು ರಾಜಮೌಳಿ(Rajamouli) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಹೇಶ್ ಬಾಬು ಅವರ ಮುಂದಿನ ಸಿನಿಮಾದ ಬಗ್ಗೆ. ಈ ಸಿನಿಮಾ ಭಾರತದಲ್ಲಿ ಅತ್ಯಂತ ಅಧಿಕ ಬಜೆಟ್ ನಲ್ಲಿ ಮೂಡಿ ಬರಲಿರುವ … Read more

error: Content is protected !!