Smriti Mandhana: ಆರ್ ಸಿ ಬಿ ಪಾಳೆಯಕ್ಕೆ ಸೇರಿದ ಸ್ಮೃತಿ ಮಂದನ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?
Smriti Mandhana ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಅದನ್ನು ಶಾರ್ಟ್ ಆಗಿ ಎಲ್ಲರೂ ಪ್ರೀತಿಯಿಂದ ಐಪಿಎಲ್ ಎನ್ನುದಾಗಿ ಕರೆಯುತ್ತಾರೆ. ಆಟಗಾರರನ್ನು ಕೋಟಿಗೆ ಬೆಲೆ ಇಲ್ಲದಷ್ಟು ಲೆಕ್ಕದಲ್ಲಿ ಕೋಟಿ ಕೋಟಿ ಹಣ ನೀಡಿ ಖರೀದಿಸುತ್ತಾರೆ. ಈ ಕ್ರಿಕೆಟ್ ಲೀಗ್ ಹಿನ್ನೆಲೆಯಿಂದಲೇ ನಮ್ಮ ಭಾರತೀಯ ಕ್ರಿಕೆಟ್ ಸಂಸ್ಥೆ ಇಡೀ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಇದೇ ಐಪಿಎಲ್ ನಿಂದ ಹಲವಾರು ಯುವ ಪ್ರತಿಭೆಗಳು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿವೆ. … Read more