ಪಬ್ನಲ್ಲಿ ವೈನ್ ಗ್ಲಾಸ್ ಹಿಡಿದು ಫೋಟೋಗೆ ಫೋಸ್ ನೀಡಿದ ಸೋನು ಶ್ರೀನಿವಾಸ್ ಗೌಡ! ವೈರಲ್ ಫೋಟೋಸ್ ಇಲ್ಲಿದೆ

Sonu Srinivas Gowda Viral photos In Maldives: ಸ್ನೇಹಿತರೆ, ತಮ್ಮ ಅದ್ಭುತ ರೀಲ್ಸ್ ವಿಡಿಯೋಗಳ ಮೂಲಕವೇ ಹೆಚ್ಚಿನ ಜನಪ್ರಿಯತೆ ಪಡೆದು ಇಂದು ಸೋಶಿಯಲ್ ಮೀಡಿಯಾದ ಸೆನ್ಸರ್ಶಿನಲ್ ಸ್ಟಾರ್ ಎಂದು ಗುರುತಿಸಿಕೊಂಡಿರುವಂತಹ ಸೋನು ಶ್ರೀನಿವಾಸ ಗೌಡ (Sonu Srinivas Gowda) ಟ್ರೋಲ್ ವಿಡಿಯೋಗಳಿಂದ ಹೆಚ್ಚು ಸದ್ದು ಮಾಡಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಓಟಿಟಿ ಸೀಸನ್ 1ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿ ರೂಪೇಶ್ ಶೆಟ್ಟಿ, ಸಾನಿಯಾ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಅವರಂತಹ … Read more

error: Content is protected !!