First Night: ಮೊದಲ ರಾತ್ರಿಗೂ ಮುನ್ನವೇ ಈ ಪ್ರಶ್ನೆಯನ್ನು ಕೇಳಿ. ಇಲ್ಲವಾದಲ್ಲಿ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.

Kannada News ಮದುವೆ(Marriage) ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಅತ್ಯಂತ ಸುಮಧುರ ಹಾಗೂ ಸಂತೋಷದ ಕ್ಷಣಗಳಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿಂದಲೇ ಪ್ರತಿಯೊಬ್ಬರ ಜೀವನದ ಎರಡನೇ ಅಧ್ಯಾಯ ಪ್ರಾರಂಭವಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮದುವೆಯಾದ ಪ್ರತಿಯೊಂದು ಜೋಡಿಗಳು ಕೂಡ ಮೊದಲ ರಾತ್ರಿ(First Night) ಎನ್ನುವ ಸುಖದ ಕ್ಷಣವನ್ನು ಕೂಡ ಕಳೆಯಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಕೆಲವೊಂದು ಅನುಮಾನಗಳನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ. ಮೊದಲ ರಾತ್ರಿ ಎನ್ನುವುದು ಕೇವಲ ದೈಹಿಕವಾಗಿ ಒಬ್ಬರನ್ನೊಬ್ಬರು ಕೊಡುವುದು ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಪರಸ್ಪರ ಒಬ್ಬರನ್ನೊಬ್ಬರು ಅರ್ಥ … Read more

error: Content is protected !!