Actor Surya: ಇದ್ದಕ್ಕಿದ್ದಂತೆ ತಂದೆಯ ಮನೆ ಬಿಟ್ಟು ಹೊರ ನಡೆದ ನಟ ಸೂರ್ಯ. ಕಾರಣ ಏನು ಗೊತ್ತಾ?

Suriya Sivakumar ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ(Surya Actor) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ವಿವಿಧ ಲುಕ್ ಗಳ ಮೂಲಕ ವೈವಿಧ್ಯಮಯ ನಟನೆಯ ಮೂಲಕ ಕೇವಲ ತಮಿಳು ಪ್ರೇಕ್ಷಕರನ್ನು ಮಾತ್ರವಲ್ಲದೆ ಪರಭಾಷೆ ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದಿರುವಂತಹ ಪ್ರತಿಭಾನ್ವಿತ ಕಲಾವಿದ. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಈಗ ಬಿರುಗಾಳಿಯೊಂದು ಎದ್ದಿರುವುದು ಹಲವಾರು ಜನರಿಗೆ ತಿಳಿಯದೆ ಇರುವಂತಹ ವಿಚಾರ. ಅಷ್ಟಕ್ಕೂ ಆ ಬಿರುಗಾಳಿ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಹೌದು ಗೆಳೆಯರೇ ನಿಮಗೆಲ್ಲರಿಗೂ … Read more

error: Content is protected !!