Thalapathy Vijay: ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ತಲಪತಿ ವಿಜಯ್ ಹೋಗ್ತಿರೋದು ಎಲ್ಲಿಗೆ ಗೊತ್ತಾ? ಇದು ನಿಜಾನಾ

Thalapathy Vijay ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿರುವಂತಹ ತಲಪತಿ ವಿಜಯ್(Thalapathy Vijay) ರವರು ನಿಮಗೆಲ್ಲರಿಗೂ ಗೊತ್ತಿರಬಹುದು ತಮಿಳುನಾಡಿನ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟ ಕೂಡ ಆಗಿರುತ್ತಾರೆ. ಸದ್ಯಕ್ಕೆ ಇವತ್ತು ತಲಪತಿ ವಿಜಯ್ ರವರ ಹುಟ್ಟುಹಬ್ಬ ಆಗಿರುವ ಕಾರಣದಿಂದಾಗಿ ಮೊದಲಿಗೆ ಅವರಿಗೆ ಜನ್ಮದಿನದ ಶುಭಾಶಯಗಳು ಕೋರುತ್ತಾ ಅವರ ಮುಂದಿನ ಸಿನಿಮಾ ಲೋಕೇಶ್ ಕನಗರಾಜ್(Lokesh Kanagaraj) ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಲಿಯೋ ಸಿನಿಮಾ ಆಗಿದೆ. ಇನ್ನು ಈ ಸಿನಿಮಾದ ನಂತರ ಅವರು … Read more

error: Content is protected !!