The Kerala Story: ಏಳು ದಿನಕ್ಕೆ ಕೇರಳ ಸ್ಟೋರಿ ಸಿನಿಮಾ ಕಲೆಕ್ಷನ್ ಮಾಡಿರೋದೆಷ್ಟು ಗೊತ್ತಾ? ಬಾಕ್ಸ್ ಆಫೀಸ್ ರೆಕಾರ್ಡ್.

The Kerala Story ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಕೆಲವೊಂದು ಸೂಕ್ಷ್ಮ ವಿಚಾರವನ್ನು ಜನರಿಗೆ ಅದರ ಸತ್ಯಾಂಶವನ್ನು ತಿಳಿಸುವಂತಹ ಸಿನಿಮಾಗಳು ಸತತವಾಗಿ ಬಿಡುಗಡೆಯಾಗುತ್ತಿವೆ. ಈ ಹಿಂದೆ ಕಾಶ್ಮೀರಿ ಫೈಲ್ಸ್(Kashmiri Files) ಸಿನಿಮಾ ಬಿಡುಗಡೆಯಾಗಿ ಕೂಡ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದನ್ನು ಮಾಡಿತ್ತು‌ ಸಾಕಷ್ಟು ಚರ್ಚೆಗಳಿಗೂ ಕೂಡ ಎಡೆ ಮಾಡಿ ಕೊಟ್ಟಿತ್ತು. ಈಗ ಇತ್ತೀಚೆಗಷ್ಟೇ ಬಿಡುಗಡೆ ಆಗಿರುವಂತಹ ಕೇರಳ ಸ್ಟೋರಿ(Kerala Story) ಸಿನಿಮಾ ಸಾಕಷ್ಟು ದೊಡ್ಡ ಮಟ್ಟದ ಸದ್ದನ್ನು ಮಾಡುತ್ತಿದ್ದು ಇಡೀ ಭಾರತ ಚಿತ್ರರಂಗದಲ್ಲಿ ಸಂಚಲನವನ್ನು … Read more

error: Content is protected !!