ಇವತ್ತು ಭಾನುವಾರ ತಾಯಿ ಚಾಮುಂಡೇಶ್ವರಿಯ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ದಿನ ಭವಿಷ್ಯ ನೋಡಿ

Today Horoscope 10 December: ಮೇಷ ರಾಶಿ: ವಿದೇಶದಲ್ಲಿ ಓದುತ್ತಿರುವ ಮಕ್ಕಳು ಮನೆಗೆ ಬರುವರು ಇದರಿಂದ ಸಂಭ್ರಮದ ವಾತಾವರಣ, ಮಕ್ಕಳಿಂದ ಮನಸ್ಸಿಗೆ ಸಂತೋಷ, ಸಂಜೆ ಮನೆಯವರೆಲ್ಲರೂ ಒಟ್ಟಿಗೆ ಸೇರಿ ಮಂಗಳ ಕಾರ್ಯಕ್ಕೆ ಹೊಸ ಬಟ್ಟೆ ಖರೀದಿ ಮಾಡುವಂತಹ ದಿನ ಇದಾಗಿರಲಿದೆ. ಉದ್ಯೋಗದಲ್ಲಿ ದುಡುಕಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಂದ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಾ. ವೃಶ್ಚಿಕ ರಾಶಿ: ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡದಿರಿ, ಹಣ ವಿನಿಮಯ ಮಾಡುವಾಗ ಎಚ್ಚರದಿಂದ ಇರಬೇಕು ವಿದ್ಯಾರ್ಥಿಗಳು ಸಂಭ್ರಮಾಚರಣೆಯ ನಡುವೆ ಕಲಿಕೆಯತ್ತ ಆಸಕ್ತಿ ತೋರುವರು … Read more

error: Content is protected !!