ಶನಿವಾರದ ವಿಶೇಷ ರಾಶಿ ಫಲ: ಶನೇಶ್ವರ ಸ್ವಾಮಿಯ ಕೃಪಾಶೀರ್ವಾದದಿಂದ ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ನಿರೀಕ್ಷೆಗೂ ಮೀರಿದ ಧನ ಸಂಪಾದನೆ!

today Horoscope 4th November 2023: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯನ್ನು ವಕ್ರ ಗ್ರಹ ಎಂದು ಪರಿಗಣಿಸಲಾಗಿದೆ ಆತನ ಮಂದಗತಿಯ ಚಲನೆಯಿಂದಾಗಿ ಸಾಡೇ ಸಾತಿನ ಸಮಸ್ಯೆಗೆ ಸಿಲುಕಿ ಕೊಳ್ಳುವಂತಹ ರಾಶಿಯವರು ಜೀವನದಲ್ಲಿ ಸಾಕಷ್ಟು ನರಕಾಯಾತನೆಯೆನ್ನು ಅನುಭವಿಸುತ್ತಾರೆ. ಒಮ್ಮೆ ಶನಿ ತನ್ನ ವಕ್ರದೃಷ್ಟಿ ಬೀರುತ್ತ ಹೆಗಲೇರಿದರೆ, ಜೀವನದಲ್ಲಿ ತಾಳಲಾರದಂತಹ ನೋವು ಸಂಕಟ ಹಾಗೂ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಇಂತಹ ಶನಿ ಪರಮಾತ್ಮನು ದೀಪಾವಳಿ ಹಬ್ಬದ ಮುನ್ನ ದ್ವಾದಶ ರಾಶಿಗಳ ಬಗ್ಗೆ ಮೂರು ರಾಶಿಯವರಿಗೆ ವಿಶೇಷ ಫಲವನ್ನು ಕರುಣಿಸುತ್ತಿದ್ದು … Read more

error: Content is protected !!