ಶನಿವಾರದ ವಿಶೇಷ ರಾಶಿ ಫಲ: ಶನೇಶ್ವರ ಸ್ವಾಮಿಯ ಕೃಪಾಶೀರ್ವಾದದಿಂದ ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ನಿರೀಕ್ಷೆಗೂ ಮೀರಿದ ಧನ ಸಂಪಾದನೆ!

today Horoscope 4th November 2023: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯನ್ನು ವಕ್ರ ಗ್ರಹ ಎಂದು ಪರಿಗಣಿಸಲಾಗಿದೆ ಆತನ ಮಂದಗತಿಯ ಚಲನೆಯಿಂದಾಗಿ ಸಾಡೇ ಸಾತಿನ ಸಮಸ್ಯೆಗೆ ಸಿಲುಕಿ ಕೊಳ್ಳುವಂತಹ ರಾಶಿಯವರು ಜೀವನದಲ್ಲಿ ಸಾಕಷ್ಟು ನರಕಾಯಾತನೆಯೆನ್ನು ಅನುಭವಿಸುತ್ತಾರೆ. ಒಮ್ಮೆ ಶನಿ ತನ್ನ ವಕ್ರದೃಷ್ಟಿ ಬೀರುತ್ತ ಹೆಗಲೇರಿದರೆ, ಜೀವನದಲ್ಲಿ ತಾಳಲಾರದಂತಹ ನೋವು ಸಂಕಟ ಹಾಗೂ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಇಂತಹ ಶನಿ ಪರಮಾತ್ಮನು ದೀಪಾವಳಿ ಹಬ್ಬದ ಮುನ್ನ ದ್ವಾದಶ ರಾಶಿಗಳ ಬಗ್ಗೆ ಮೂರು ರಾಶಿಯವರಿಗೆ ವಿಶೇಷ ಫಲವನ್ನು ಕರುಣಿಸುತ್ತಿದ್ದು ಆ ರಾಶಿಗಳು ಯಾವುದು ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತೆಗೆದುಕೊಳ್ಳಿ.

ಮೇಷ ರಾಶಿ: ಶನಿಯ ಕೃಪೆಯಿಂದಾಗಿ ವೈಯಕ್ತಿಕ ಹಾಗೂ ವೃತ್ತಿ ಪರವಾಗಿ ಹೆಚ್ಚಿನ ಯಶಸ್ಸನ್ನು ಕಾಣಲಿದ್ದೀರಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭ ಮಾಡಿದರು ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಸಂಪಾದಿಸುತ್ತಿರ. ಆದರೆ ನಿರಾಶವಾದಿ ಆಲೋಚನೆಗಳು ನಿಮ್ಮ ಮನಸ್ಸನ್ನು ತುಂಬಿಕೊಳ್ಳದಿರುವಂತೆ ನೋಡಿಕೊಳ್ಳಬೇಕು ಈ ದಿನ ಮಕ್ಕಳ ಕಡೆಗೆ ಸ್ವಲ್ಪ ಗಮನ ವಹಿಸುವುದು ಅಗತ್ಯ, ಅಮೂಲ್ಯವಾದ ವಸ್ತು ಒಂದನ್ನು ಉಡುಗೊರೆಯಂತೆ ಸ್ವೀಕರಿಸುವಿರಿ.

ಕನ್ಯಾ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಶನಿಯ ಸ್ಥಾನವು ಉತ್ತಮವಾಗಿರುವುದರಿಂದ ಬಾಕಿ ಉಳಿದಿರುವಂತಹ ಎಲ್ಲಾ ಕೆಲಸಗಳನ್ನು ಕಾರ್ಯನಿಷ್ಠೆಯಿಂದ ಪೂರ್ಣಗೊಳಿಸುತ್ತೀರಿ, ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ ಹೊಸ ಮನೆ ಅಥವಾ ಜಮೀನನ್ನು ಖರೀದಿಸುವ ಯೋಜನೆ ಇದ್ದಲ್ಲಿ ಅದನ್ನು ಈ ಸಮಯದಲ್ಲಿ ಕಾರ್ಯರೂಪಕ್ಕೆ ತರುವುದರಿಂದ ಹೆಚ್ಚಿನ ಲಾಭ.

ಕುಂಭ ರಾಶಿ: ಶತ್ರು ಭಾದೆ ನಿವಾರಣೆಯಾಗಲಿದೆ, ಅರ್ಧಕ್ಕೆ ನಿಂತು ಹೋಗಿದ್ದಂತಹ ಕೆಲಸಗಳಿಗೆ ಮರುಚಲನೆ ದೊರಕುವುದು ಆಸ್ತಿ ವಿಚಾರ ಅಥವಾ ಕಾಗದ ಪತ್ರಗಳಿಗೆ ಸಹಿ ಹಾಕುವಂತಹ ಯೋಜನೆ ಇದ್ದರೆ ಅದನ್ನು ಮಧ್ಯಾಹ್ನದ ನಂತರ ಕಾರ್ಯರೂಪಕ್ಕೆ ತರುವುದು ಒಳ್ಳೆಯದು, ನಿಮ್ಮ ಎಲ್ಲಾ ಕೆಲಸಗಳಿಗೂ ಮನೆಯವರ ಬೆಂಬಲ ದೊರಕುತ್ತದೆ, ಆದಾಯದ ಮೂಲಗಳು ದುಪ್ಪಟ್ಟಾಗುವುದು, ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರಲಿದೆ.

Leave a Comment

error: Content is protected !!