ರಾಜಕಾರಣದಲ್ಲಿ ಸದ್ದು ಮಾಡುತ್ತಿರೋ ಉರಿಗೌಡ ನಂಜೇಗೌಡ ಸಿನಿಮಾ ಅತೀ ಶೀಘ್ರದಲ್ಲೇ! ನಟ ನಿರ್ದೇಶಕ ನಿರ್ಮಾಪಕ ಯಾರ್ ಗೊತ್ತಾ?

Kannada News ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ವಾದ ವಿವಾದಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದು ಪಕ್ಷಗಳ ನಡುವೆ ಹಾಗೂ ರಾಜಕೀಯ ನಾಯಕರ ನಡುವೆ ಹೆಚ್ಚಾಗಿದೆ ಎಂದರು ಕೂಡ ತಪ್ಪಾಗಲಾರದು. ಅದರಲ್ಲೂ ಉರಿ ಗೌಡ ನಂಜೇಗೌಡ( Uri Gowda Nanje Gowda) ಎನ್ನುವ ಹೆಸರುಗಳು ಕೂಡ ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ನಡುವೆ ಹೆಚ್ಚಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ ಇದು ಯಾರು ಇದರ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ ಬನ್ನಿ. ಮಂಡ್ಯ ಮೈಸೂರು … Read more

error: Content is protected !!