Vidya Balan: ತನ್ನ ಹೊಟ್ಟೆ ನೋಡಿ ಗರ್ಭಿಣಿ ಎನ್ನುವವರಿಗೆ ನಟಿ ವಿದ್ಯಾ ಬಾಲನ್ ಕೊಟ್ರು ನೋಡಿ ತಿರುಗೇಟು!

Vidya Balan ಒಂದು ಕಾಲದಲ್ಲಿ ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ವಿದ್ಯಾಬಾಲನ್ ರವರು ನಂತರ ಒಮ್ಮೆಲೆ ಡರ್ಟಿ ಪಿಚ್ಚರ್(Dirty Picture) ಸಿನಿಮಾದಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಾರೆ. ಇಂದು ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದನ್ನು ನಿರ್ವಹಿಸಬಲ್ಲಂತಹ ಸಾಮರ್ಥ್ಯವನ್ನು ನಟಿ ವಿದ್ಯಾಬಾಲನ್(Vidya Balan) ಹೊಂದಿದ್ದಾರೆ. ದಕ್ಷಿಣ ಭಾರತದವರಾಗಿದ್ದರು ಕೂಡ ವಿದ್ಯಾಬಾಲನ್ ಇಂದು ನಟಿಯಾಗಿ ಮೆರೆಯುತ್ತಿರುವುದು ಹಿಂದಿ ಭಾಷೆಯ ಚಿತ್ರರಂಗದಲ್ಲಿ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿದ್ಯಾಬಾಲನ್ … Read more

error: Content is protected !!