Vidya Balan: ತನ್ನ ಹೊಟ್ಟೆ ನೋಡಿ ಗರ್ಭಿಣಿ ಎನ್ನುವವರಿಗೆ ನಟಿ ವಿದ್ಯಾ ಬಾಲನ್ ಕೊಟ್ರು ನೋಡಿ ತಿರುಗೇಟು!

Vidya Balan ಒಂದು ಕಾಲದಲ್ಲಿ ಕೇವಲ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ವಿದ್ಯಾಬಾಲನ್ ರವರು ನಂತರ ಒಮ್ಮೆಲೆ ಡರ್ಟಿ ಪಿಚ್ಚರ್(Dirty Picture) ಸಿನಿಮಾದಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಾರೆ. ಇಂದು ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದನ್ನು ನಿರ್ವಹಿಸಬಲ್ಲಂತಹ ಸಾಮರ್ಥ್ಯವನ್ನು ನಟಿ ವಿದ್ಯಾಬಾಲನ್(Vidya Balan) ಹೊಂದಿದ್ದಾರೆ.

ದಕ್ಷಿಣ ಭಾರತದವರಾಗಿದ್ದರು ಕೂಡ ವಿದ್ಯಾಬಾಲನ್ ಇಂದು ನಟಿಯಾಗಿ ಮೆರೆಯುತ್ತಿರುವುದು ಹಿಂದಿ ಭಾಷೆಯ ಚಿತ್ರರಂಗದಲ್ಲಿ. ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿದ್ಯಾಬಾಲನ್ ರವರು ಇತ್ತೀಚಿಗೆ ಸಾಕಷ್ಟು ಬಾಡಿ ಶೇಮಿಂಗ್ ಗೆ ಒಳಗಾಗುತ್ತಿದ್ದಾರೆ. ಅನಾಮಿಕ ವ್ಯಕ್ತಿಗಳು ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಮಾಡುತ್ತಿರುವುದು ವಿದ್ಯಾಬಾಲನ್(Actress Vidya Balan) ರವರಿಗೂ ಕೂಡ ಸಹನೆಯ ಕಟ್ಟೆ ಒಡೆಯುವಂತ ಮಾಡಿದೆ.

ಹೌದು ಹಲವಾರು ಕಡೆಗಳಲ್ಲಿ ಅದರಲ್ಲಿ ವಿಶೇಷವಾಗಿ ವಿದ್ಯಾಬಾಲನ್(Vidya Balan) ಅವರ ಹೊಟ್ಟೆ ದೊಡ್ಡದಾಗಿರುವುದು ಅಂದರೆ ಅವರು ದಪ್ಪ ಆಗಿರುವುದನ್ನೇ ಎಲ್ಲರೂ ಟೀಕಿಸುತ್ತಿದ್ದಾರೆ. ಇದಕ್ಕೆ ಅವರು ಖಡಕ್ ಆಗಿಯೇ ಉತ್ತರ ನೀಡುವ ಮೂಲಕ ಎಲ್ಲರ ಬಾಯಿಯನ್ನು ಮುಚ್ಚಿಸಿದ್ದಾರೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಈ ಟ್ರೋಲ್ ಗಳ ಬಗ್ಗೆ ವಿದ್ಯಾಬಾಲನ್ ನೀಡಿರುವ ಹೇಳಿಕೆ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಈ ಕುರಿತಂತೆ ಮಾತನಾಡುತ್ತಾ ಎಲ್ಲರಿಗೂ ಕೂಡ ನಾನು ದಪ್ಪಗಿರುವುದನ್ನು ನೋಡಿ ಗರ್ಭಿಣಿಯನ್ನು ತಿದ್ದಾರೆ ಆ ರೀತಿ ಹೇಳುವುದಕ್ಕೆ ಹೋದರೆ ನಾನು ಹಲವಾರು ಮಕ್ಕಳನ್ನು ಹೆತ್ತಿದ್ದೇನೆ ಎಂದು ಹೇಳಬಹುದು ಎನ್ನುವುದಾಗಿ ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ನಾನು ಮೊದಲು ಕೂಡ ಹೀಗೆ ದಪ್ಪಗಿದ್ದೆ ಈಗ ಯಾಕೆ ಜನರು ಹೀಗೆ ಮಾತನಾಡಲು ಪ್ರಾರಂಭಿಸಿದ್ದಾರೆ ಎನ್ನುವುದು ನನಗೆ ತಿಳಿಯುತ್ತಿಲ್ಲ ಎಂದು ವಿದ್ಯಾಬಾಲನ್(Vidya Balan) ಈ ಬಗ್ಗೆ ಮಾತನಾಡುತ್ತಾ ಎಲ್ಲಾ ಟೀಕ ಪ್ರಹಾರಗಳಿಗೂ ಕೂಡ ಶಾಲಿನಲ್ಲಿ ಚಪ್ಪಲಿ ಸುತ್ತಿ ಕೊಟ್ಟಂತೆ ಉತ್ತರ ನೀಡಿದ್ದಾರೆ.

Leave a Comment

error: Content is protected !!