Vinod Raj: ನಟ ವಿನೋದ್ ರಾಜ್ ಅವರ ಬಳಿ ಇರುವಂತಹ ಅತ್ಯಂತ ದುಬಾರಿ ಕಾರು ಯಾವುದು ಗೊತ್ತಾ?

Vinod Raj ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಡ್ಯಾನ್ಸಿಂಗ್ ಐಕಾನ್ ಆಗಿದ್ದ ವಿನೋದ್ ರಾಜ್(Vinod Raj) ಅವರು ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಕಾಣಿಸಿಕೊಂಡಿರುವಂತಹ ಕೆಲವೇ ಕೆಲವು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿನೋದ್ ರಾಜ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ ಮದುವೆ ಹಾಗೂ ತಾಯಿ ಲೀಲಾವತಿಯವರ(Leelavathi) ವಿಚಾರವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಅವರು ಕೂಡ ಆ ಸುದ್ದಿಗಳಿಗೆ ಯೂಟ್ಯೂಬ್ ಚಾನೆಲ್ನಲ್ಲಿ ಸಂದರ್ಶನ ನೀಡುವ ಮೂಲಕ … Read more

error: Content is protected !!