Virat Kohli: ವಿರಾಟ್ ಕೊಹ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ? ಅದಕ್ಕೆ ಕಿಂಗ್ ಅಂತ ಹೇಳೋದುದು.

Virat Kohli Net Worth ಅಂಡರ್ 19 ತಂಡದ ಕ್ಯಾಪ್ಟನ್ ಆಗಿ ಕಪ್ ಗೆಲ್ಲುವುದರಿಂದ ಹಿಡಿದು ಭಾರತ ತಂಡದ ಪರವಾಗಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸುವವರೆಗೂ ಕೂಡ ವಿರಾಟ್ ಕೊಹ್ಲಿ(Virat Kohli) ಅವರ ಸಾಧನೆ ಎನ್ನುವುದು ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಜನಿಸಿದರು ಕೂಡ ಇಂದಿಗೂ ಅವರು ಸಿಂಪಲ್ ಆಗಿ ಜೀವಿಸುತ್ತಾರೆ ಆದರೆ ರಾಯಲ್ ಆಗಿ ಸಂಪಾದನೆ ಮಾಡಿದ್ದಾರೆ. ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿರುವ ಹಾಗೂ ಹೆಚ್ಚು ಹಣವನ್ನು … Read more

error: Content is protected !!