Yogi Babu: ನೋಡೋದಕ್ಕೆ ಕಪ್ಪಾಗಿ ಇದ್ರೂ ಕೂಡ ತಮಿಳು ಚಿತ್ರರಂಗದ ಖ್ಯಾತ ಕಾಮಿಡಿ ಕಲಾವಿದ ಯೋಗಿ ಬಾಬು ಅವರು ಪ್ರತಿ ದಿನ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

Yogi Babu ತಮಿಳು ಚಿತ್ರರಂಗ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇರುವಂತಹ ಅತ್ಯಂತ ದೊಡ್ಡ ಚಿತ್ರರಂಗಗಳಲ್ಲಿ ಒಂದಾಗಿದ್ದು ಇಲ್ಲಿ ನಾವು ಅತ್ಯಂತ ಜನಪ್ರಿಯ ನಟರಾಗಿರುವಂತಹ ರಜನಿಕಾಂತ್(Rajinikanth) ಕಮಲ್ ಹಾಸನ್(Kamal Haasan) ತಲಪತಿ ವಿಜಯ್ ತಲಾ ಅಜಿತ್ ಬರುವಂತಹ ಹಲವಾರು ನಟರುಗಳನ್ನು ಕೂಡ ನೋಡಬಹುದಾಗಿದೆ. ಇನ್ನು ತಮಿಳು ಚಿತ್ರರಂಗದ ಕಾಮಿಡಿಯನ್ ಗಳ ವಿಚಾರಕ್ಕೆ ಬಂದಾಗ ಮೊದಲಿಗೆ ನೆನಪಾಗುವುದು ವಡಿವೇಲು(Vadivelu) ರವರು. ಚಿತ್ರರಂಗದಿಂದ ಅವರು ಕಣ್ಮರೆಯಾದ ನಂತರ ಹಾಸ್ಯ ಕಲಾವಿದರ ಜಾಗವನ್ನು ಸಮರ್ಥವಾಗಿ ತುಂಬಿದ್ದು ಮತ್ತೊಬ್ಬ ಹಾಸ್ಯ ಕಲಾವಿದ ಯೋಗಿ ಬಾಬು(Yogi … Read more

error: Content is protected !!