Dr Bro: ಯೂಟ್ಯೂಬ್ ನಿಂದ ಡಾ. ಬ್ರೋಗೆ ಮೋಸ ಆಯ್ತಾ? ಎಲ್ಲರೆದುರು ಅನಾವರಣ ಆಯ್ತು ನೋಡಿ ಅಸಲಿ ಸತ್ಯ!

Dr Bro ಕನ್ನಡದಲ್ಲಿ ಯೂಟ್ಯೂಬ್ ಚಾನೆಲ್(YouTube Channel) ಇತ್ತೀಚಿನ ವರ್ಷಗಳಲ್ಲಿ ಪ್ರಚಲಿತಕ್ಕೆ ಬಂದಿದ್ದು ಅದರಲ್ಲಿಯೂ ಬೇರೆ ಬೇರೆ ಸ್ಥಳಕ್ಕೆ ಹೋಗಿ ಆ ಸ್ಥಳಗಳ ಪರಿಚಯ ಮಾಡುವಂತಹ ವ್ಲಾಗರ್ಗಳು ಕನ್ನಡ ಯೂಟ್ಯೂಬ್ ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದ್ದರು. ಅವರಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಯೂಟ್ಯೂಬರ್(Kannada YouTubers) ಅಂದರೆ ಡಾ. ಬ್ರೋ. ಜಾಗತಕ ಮಟ್ಟದಲ್ಲಿ ಬೇರೆ ಬೇರೆ ದೇಶಗಳಿಗೆ ಅದರಲ್ಲೂ ವಿಶೇಷವಾಗಿ ಗೊತ್ತು ಗುರಿ ಇಲ್ಲದ ದೇಶಗಳಿಗೆ ಭಾಷೆ ತಿಳಿಯದಿದ್ದರೂ ಕೂಡ ಅವರು … Read more

ಟಿಕ್ ಟಾಕ್ ಮಾಡಿಕೊಂಡು ಆಟೊ ದಲ್ಲಿ ಓಡಾಡುತ್ತಿದ್ದ ಅಲ್ಲು ರಘು ಖರೀದಿಸಿರುವ ಆಡಿ ಕಾರ್ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಬೆಚ್ಚಿ ಬೀಳುತ್ತೀರಿ

ಒಂದು ಕಾಲದಲ್ಲಿ ಡಬ್ ಸ್ಮ್ಯಾಶ್ ಹಾಗೂ ಟಿಕ್ ಟಾಕ್ ಇದ್ದ ಸಂದರ್ಭದಲ್ಲಿ ಅಲ್ಲು ರಘು ಎನ್ನುವ ಕಂಟೆಂಟ್ ಕ್ರಿಯೇಟರ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕನ್ನಡದ ವಲಯದಲ್ಲಿ ಸುದ್ದಿ ಮಾಡಿದ್ದ ಎಂಬುದು ನಿಮಗೆ ತಿಳಿದಿರುವ ವಿಚಾರ. ಆ ಸಂದರ್ಭದಲ್ಲಿ ಕನ್ನಡದಲ್ಲಿ ಅಷ್ಟೊಂದು ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಇರಲಿಲ್ಲ ಹೀಗಾಗಿ ಅಲ್ಲು ರಘು ಆ ಕಾಲದಲ್ಲಿ ನಂಬರ್ ಒನ್ ಕಂಟೆಂಟ್ ಕ್ರಿಯೇಟರ್ ಅಥವಾ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ಎಂದರೆ ತಪ್ಪಾಗಲಾರದು. ಸೋಶಿಯಲ್ ಮೀಡಿಯಾ ರಾತ್ರೋರಾತ್ರಿ ಒಬ್ಬರನ್ನು ಸ್ಟಾರ್ … Read more

error: Content is protected !!