Dr Bro: ಸಿನಿಮಾಗೆ ಎಂಟ್ರಿ ಕೊಟ್ಟ ಡಾ ಬ್ರೋ. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಿರುವ ಆ ಸಿನಿಮಾ ಯಾವುದು ಗೊತ್ತಾ?

Dr Bro ಕನ್ನಡ ಯೂಟ್ಯೂಬ್ ಲೋಕದಲ್ಲಿ ಚಿರಸ್ಥಾಯಿ ಆಗುವಂತಹ ಹೆಸರನ್ನು ಮಾಡಿದವರು ಡಾಕ್ಟರ್ ಬ್ರೋ(Dr Bro). ಈ ರೀತಿ ಕೂಡ ಗೊತ್ತಿಲ್ಲದೆ ಇರುವಂತಹ ಜಾಗಕ್ಕೆ ಹೋಗಿ ಅಲ್ಲಿನ ಚಿತ್ರಣವನ್ನು ಜನರಿಗೆ ಯೂಟ್ಯೂಬ್ ವಿಡಿಯೋ ಮೂಲಕ ಕಟ್ಟಿಕೊಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್. ವಯಸ್ಸು ಚಿಕ್ಕದಾಗಿದ್ದರು ಕೂಡ ಅವರು ತಮ್ಮ ಯುಟ್ಯೂಬ್ ಚಾನೆಲ್ ಹಾಗೂ ಯೂಟ್ಯೂಬ್ ಚಾನೆಲ್ ವಿಡಿಯೋ ಮೂಲಕ ಪ್ರಪಂಚಕ್ಕೆ ಕಟ್ಟಿಕೊಡುತ್ತಿರುವಂತಹ ಅನುಭವ ಇದೆಯಲ್ಲ ಅದು ಮಾತ್ರ ಅಮೂಲ್ಯವಾದದ್ದು. ಈಗ ಯೂಟ್ಯೂಬ್ ನಲ್ಲಿ … Read more

Weekend With Ramesh: ಡಾ ಬ್ರೋ ಗಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ಕುರಿತು ಉರಿದು ಬಿದ್ದ ನೆಟ್ಟಿಗರು. ಅಷ್ಟಕ್ಕೂ ಆಗಿದ್ದೇನು?

Dr Bro ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾಕ್ಟರ್ ಬ್ರೋ(YouTuber Dr Bro) ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದಿರುತ್ತಾರೆ. ಭಾಷೆ ಹಾಗೂ ತಿಳಿಯದೆ ಇರುವಂತಹ ದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಳಗಳ ಕುರಿತಂತೆ ನಮ್ಮ ಕನ್ನಡಿಗರಿಗೆ ಇಂಚಿಂಚು ಮಾಹಿತಿ ತಿಳಿಯುವಂತೆ ಅವರು ತಿಳಿಸುವಂತಹ ವಿಧಾನ ಪ್ರತಿಯೊಬ್ಬರಿಗೂ ಕೂಡ ಅಚ್ಚುಮೆಚ್ಚು. ಅವರ ವಿಡಿಯೋಗಳನ್ನು ನೋಡುವಂತಹ ದೊಡ್ಡ ಅಭಿಮಾನಿ ಬಳಗವೇ ಕನ್ನಡದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಇದೆ ಎಂದರು ಕೂಡ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅವರನ್ನು … Read more

Dr Bro: ಯೂಟ್ಯೂಬ್ ನಿಂದ ಡಾ. ಬ್ರೋಗೆ ಮೋಸ ಆಯ್ತಾ? ಎಲ್ಲರೆದುರು ಅನಾವರಣ ಆಯ್ತು ನೋಡಿ ಅಸಲಿ ಸತ್ಯ!

Dr Bro ಕನ್ನಡದಲ್ಲಿ ಯೂಟ್ಯೂಬ್ ಚಾನೆಲ್(YouTube Channel) ಇತ್ತೀಚಿನ ವರ್ಷಗಳಲ್ಲಿ ಪ್ರಚಲಿತಕ್ಕೆ ಬಂದಿದ್ದು ಅದರಲ್ಲಿಯೂ ಬೇರೆ ಬೇರೆ ಸ್ಥಳಕ್ಕೆ ಹೋಗಿ ಆ ಸ್ಥಳಗಳ ಪರಿಚಯ ಮಾಡುವಂತಹ ವ್ಲಾಗರ್ಗಳು ಕನ್ನಡ ಯೂಟ್ಯೂಬ್ ನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದ್ದರು. ಅವರಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡದ ಯೂಟ್ಯೂಬರ್(Kannada YouTubers) ಅಂದರೆ ಡಾ. ಬ್ರೋ. ಜಾಗತಕ ಮಟ್ಟದಲ್ಲಿ ಬೇರೆ ಬೇರೆ ದೇಶಗಳಿಗೆ ಅದರಲ್ಲೂ ವಿಶೇಷವಾಗಿ ಗೊತ್ತು ಗುರಿ ಇಲ್ಲದ ದೇಶಗಳಿಗೆ ಭಾಷೆ ತಿಳಿಯದಿದ್ದರೂ ಕೂಡ ಅವರು … Read more

error: Content is protected !!