Puneeth Rajkumar ಸಿಂಹ ಪ್ರಿಯ ಮದುವೆಯಲ್ಲಿ ಪ್ರತ್ಯಕ್ಷರಾದ ಅಪ್ಪು; ವೈರಲ್ ಆಯ್ತು ಫೋಟೋ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞ(Technicians) ಕೂಡ ಮೆಚ್ಚುವಂತಹ ಅಜಾತಶತ್ರು ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದರು. ಆದರೆ ಅವರ ಅಕಾಲಿಕ ಅಗಲಿಕೆ ನಿಜಕ್ಕೂ ಪ್ರತಿಯೊಬ್ಬರ ಮನಸ್ಸಿನಲ್ಲಿ ಮಾಸಲಾಗದಂತಹ ಬೇಸರವನ್ನು ಉಂಟು ಮಾಡಿತ್ತು. ಅಪ್ಪು ಅವರ ಮರಣ ಕೂಡ ವೈದ್ಯಲೋಕಕ್ಕೆ ಸವಾಲನ್ನು ಎಸೆಯುವಂತಿತ್ತು. ನಮ್ಮೆಲ್ಲರ ನೆಚ್ಚಿನ ಅಪ್ಪು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬ ಯುವ ಕಲಾವಿದನ ಸಿನಿಮಾಗಳಿಗೆ ಕೂಡ ಶುಭ ಹಾರೈಸುತ್ತಿದ್ದರು ಹಾಗೂ ಟ್ರೈಲರ್ … Read more

Athiya Shetty ಮದುವೆಯಾದ ಒಂದೇ ವಾರಕ್ಕೆ ಜನರಿಂದ ಟೀಕೆಗೆ ಒಳಗಾದ ಕೆ ಎಲ್ ರಾಹುಲ್ ಪತ್ನಿ ಅಥಿಯ ಶೆಟ್ಟಿ! ಇಂಟರೆಸ್ಟಿಂಗ್ ಆಗಿದೆ ಕಾರಣ.

Athiya Shetty ಕ್ರಿಕೆಟ್ ಹಾಗೂ ಸಿನಿಮಾ ರಂಗ ನಮ್ಮ ದೇಶದ ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಒಂದಾಗಿದೆ. ಇನ್ನು ಕ್ರಿಕೆಟಿಗರು ಸಿನಿಮಾ ನಟಿಯರನ್ನು ಮದುವೆಯಾಗುವಂತಹ ಪರಂಪರೆ ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿದೆ. ಇನ್ನು ಇತ್ತೀಚಿಗಷ್ಟೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ನಟಿ ಅಥಿಯ ಶೆಟ್ಟಿ ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟ್ ಆಗಿರುವ ಕೆಎಲ್ ರಾಹುಲ್ ಅವರನ್ನು ಇದೇ ಜನವರಿ 23ರಂದು ಮದುವೆಯಾಗಿದ್ದಾರೆ. ಇವರಿಬ್ಬರು ಹಲವಾರು ವರ್ಷಗಳ ಕಾಲ ಡೇಟಿಂಗ್(Dating) … Read more

Vishnu Smaraka ವಿಷ್ಣು ಸ್ಮಾರಕ ಕಟ್ಟಿದ್ದೇ ತಪ್ಪಂತೆ. ನಟ ಚೇತನ್ ಅಪಸ್ವರ, ರೊಚ್ಚಿಗೆದ್ದ ವಿಷ್ಣು ಅಭಿಮಾನಿಗಳು.

Vishnu Smaraka ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಮರಣ ನಂತರ ಅವರ ಅಭಿಮಾನಿಗಳ ಕೋರಿಕೆ ಅವರ ಸ್ಮಾರಕವಾಗಿತ್ತು. ಹಲವಾರು ವರ್ಷಗಳು ಕಳೆದು ಹಲವಾರು ಪಕ್ಷಗಳ ಸರ್ಕಾರ(Government) ಬಂದು ಉರುಳಿ ಹೋದರು ಕೂಡ ವಿಷ್ಣುವರ್ಧನ್ ಅವರ ಸ್ಮಾರಕದ ಕುರಿತಂತೆ ಯಾರು ಕೂಡ ಚಕಾರ ಎತ್ತಿರಲಿಲ್ಲ. ಕೊನೆಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇತ್ತೀಚಿಗಷ್ಟೇ ಎಚ್ ಡಿ ಕೋಟೆಯ ಸಮೀಪದಲ್ಲಿ ವಿಷ್ಣುವರ್ಧನ ಅವರ ಭವ್ಯ ಸ್ಮಾರಕವನ್ನು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ನಿರ್ಮಿಸಿದ್ದು ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಇನ್ನು … Read more

Ashwini Puneeth Rajkumar: ಚಿತ್ರರಂಗಕ್ಕೆ ಅಪ್ಪು ಮಗಳ ಎಂಟ್ರಿ ಕುರಿತಂತೆ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಹೇಳಿದ್ದೇನು?

Ashwini Puneeth Rajkumar ಬದುಕಿದರೆ ನಮ್ಮ ಜೀವನ ಬೇರೆಯವರಿಗೆ ಪಾಠವಾಗುವಂತೆ ಬದುಕಬೇಕು ಎನ್ನುವುದಾಗಿ ಹಿರಿಯರು ಹೇಳುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಎಂದರೆ ತಪ್ಪಾಗಲಾರದು. ನಟಸಾರ್ವಭೌಮನ ಮಗನಾಗಿದ್ದರೂ ಕೂಡ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದಿಂದ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಸ್ವಂತ ಅಭಿಮಾನಿ ಬಳಗವನ್ನು ಸಂಪಾದಿಸಿದವರು. ತಮ್ಮ ಜೀವನವೇ ಬೇರೆಯವರಿಗೆ ಮಾದರಿಯಾಗುವ(Inspiring) ರೀತಿಯಲ್ಲಿ ಬದುಕಿ ತೋರಿಸಿದವರು. ಅವರು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ಅತ್ಯುನ್ನತ ಗೌರವಗಳಲ್ಲಿ … Read more

Sanya Iyer ವಿವಾದದ ಸುಳಿಯಲ್ಲಿ ಸಾನ್ಯಾ ಅಯ್ಯರ್. ಸೆಲ್ಫಿ ಕೇಳಲು ಬಂದವನಿಗೆ ಕಪಾಳಮೋಕ್ಷ!

Sanya Iyer ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ಅವರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಗಳು ಓಡಾಡುತ್ತಿವೆ‌. ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳು ಹಾಗೂ ಧಾರವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿರುವ ಸಾನಿಯಾ ಅಯ್ಯರ್ ಬಿಗ್ ಬಾಸ್(Biggboss) ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆಯುತ್ತಾರೆ. ಬಿಗ್ ಬಾಸ್ ಮನೆಯ ಒಳಗೆ ಅವರ ಹಾಗೂ ರೂಪೇಶ್ ಶೆಟ್ಟಿ ಅವರ ಕುರಿತಂತೆ ಸಾಕಷ್ಟು ವಿಚಾರಗಳು ನೆಟ್ಟಿಗರೂ ಮಾತನಾಡಿಕೊಳ್ಳುವಂತಾಯಿತು. ಇನ್ನು ಬಿಗ್ ಬಾಸ್ ಮನೆಯಿಂದ … Read more

Kranti 100cr ಕ್ರಾಂತಿ 100 ಕೋಟಿ ಕಲೆಕ್ಷನ್ ಮಾಡಿಲ್ಲ ಎಂದವರಿಗೆ ಖಡಕ್ ತಿರುಗೇಟು ನೀಡಿದ ಡಿ ಬಾಸ್!

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕ ನಟನಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ರಾಜ್ಯಾದ್ಯಂತ ಇದೇ ಜನವರಿ 26ರಂದು ಅದ್ದೂರಿಯಾಗಿ ಬಿಡುಗಡೆ ಕಂಡಿತ್ತು. ಆದರೆ ಆರಂಭದಿಂದಲೂ ಕೂಡ ಅಷ್ಟೊಂದು ನೀರಿಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ಮಾಡುತ್ತಿಲ್ಲ ಎಂಬುದಾಗಿ ಹಲವಾರು ಸಿನಿಮಾ ಪಂಡಿತರು ಹಾಗೂ ಸಾಮಾನ್ಯ ಪ್ರೇಕ್ಷಕರು ಕೂಡ ಮೂಗು ಮುರಿದಿದ್ದರು. ಇದರ ಕುರಿತಂತೆ ಡಿ ಬಾಸ್ ಅವರ ಅಭಿಮಾನಿಗಳು ಕೂಡ ಸಿನಿಮಾದ ನೆಗೆಟಿವ್(Negative) ಪ್ರಚಾರಕ್ಕಾಗಿ ನೀವು ಹೀಗೆ ಹೇಳುತ್ತಿದ್ದೀರಿ ಎಂಬುದಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. … Read more

Thalapathy 67: KGF ಸಿನಿಮಾದಲ್ಲಿ ಅಧೀರನಾಗಿ ಮಿಂಚಿದ್ದ ಸಂಜಯ್ ದತ್ ತಲಪತಿವಿಜಯ್ ಸಿನಿಮಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ಡಿಟೇಲ್ಸ್..

Thalapathy 67 ಬಾಲಿವುಡ್ ಚಿತ್ರರಂಗದ ಖಳನಾಯಕ್ ಸಂಜಯ್ ದತ್ ಅವರು ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಣನೀಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ವಿಶೇಷ ಉದಾಹರಣೆ ಎನ್ನುವಂತೆ ಕೆಜಿಎಫ್ ಚಾಪ್ಟರ್ 2(KgfChapter 2) ಸಂಜಯ್ ದತ್ ಅವರ ಅಧೀರ ಪಾತ್ರದ ಮೂಲಕ ಬಾಲಿವುಡ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು ಭಾರತೀಯ ಚಿತ್ರರಂಗದಲ್ಲಿ ಸಂಜಯ್ ದತ್ ಅವರಿಗೆ ಪುನರ್ಜನ್ಮವನ್ನು ನೀಡಿರುವಂತಹ ಸಿನಿಮಾ ಎಂದರೂ ಕೂಡ ತಪ್ಪಾಗಲಾರದು. ಕೆಜಿಎಫ್ ಚಾಪ್ಟರ್ 2 ಸಿನಿಮಾಗಾಗಿ ಕೂಡ ಸಂಜಯ್ ದತ್ … Read more

ಗಂಡನ ಪರಸ್ತ್ರಿ ಸವಾಹಸಕ್ಕೆ ಬೇಸತ್ತ ಹೆಂಡ್ತಿ ಏನ್ ಮಾಡಿದ್ದಾಳೆ ಗೊತ್ತಾ? ನಿಜಕ್ಕೂ ಮನಕುಲಕುವ ಘಟನೆ

Real Story ಒಬ್ಬ ಹೆಣ್ಣುಮಗಳನ್ನು ಮದುವೆ ಮಾಡಿಕೊಡುವುದಕ್ಕೆ ಆಕೆಯ ತಂದೆ ಹಾಗೂ ಕುಟುಂಬಸ್ಥರು(Family) ಎಷ್ಟು ಕಷ್ಟ ಪಡುತ್ತಾರೆ ಆದರೆ ಅವರನ್ನು ಮದುವೆಯಾದ ಗಂಡ ಮಾತ್ರ ಕೆಲವೊಮ್ಮೆ ಮಾಡುವಂತಹ ಅನಾಚಾರದಿಂದ ಆ ಹೆಣ್ಣು ಮಗು ಏನು ತಪ್ಪು ಮಾಡದಿದ್ದರೂ ಕೂಡ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಹಲವಾರು ಬಾರಿ ಒದಗಿ ಬಂದಿರುವುದನ್ನು ನಾವು ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಕೇಳುತ್ತಲೇ ಇರುತ್ತೇವೆ. ಈಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು ಪ್ರತಿಯೊಬ್ಬರೂ ಈ ವಿಚಾರವನ್ನು ಕೇಳಿದರೆ ಖಂಡಿತವಾಗಿ … Read more

Suniel Shetty ಮಗಳ ಮದುವೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ಸುನಿಲ್ ಶೆಟ್ಟಿ. ಫೋಟೋ ವೈರಲ್ ನೆಟ್ಟಿಗರು ಫುಲ್ ಖುಷ್.

Suniel Shetty ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಬ್ಯುಸಿನೆಸ್ ಮ್ಯಾನ್ ಆಗಿರುವ ಸುನಿಲ್ ಶೆಟ್ಟಿ ಅವರು ತಮ್ಮ ಮಗಳು ಅಥಿಯಾ ಶೆಟ್ಟಿ ಅವರನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಉಪನಾಯಕ(Vice Captain) ಹಾಗೂ ಖ್ಯಾತ ಕ್ರಿಕೆಟಿಗ ಆಗಿರುವ ಕೆಎಲ್ ರಾಹುಲ್ ಅವರಿಗೆ ಮದುವೆ ಮಾಡಿಸಿಕೊಟ್ಟಿದ್ದಾರೆ. ಸಾಕಷ್ಟು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಭರದಿಂದ ಓಡಾಡುತ್ತಿರುವ ಟ್ರೆಂಡಿಂಗ್ ಸುದ್ದಿ ಇದಾಗಿದೆ. ಸಾಕಷ್ಟು ವರ್ಷಗಳಿಂದ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಡೇಟಿಂಗ್ ಮಾಡುತ್ತಿದ್ದರು. … Read more

error: Content is protected !!