KL Rahul: ಕೆ ಎಲ್ ರಾಹುಲ್ ಬರ್ತಡೆ ದಿನ ಮುದ್ದಿನ ಪತ್ನಿ ನೀಡಿದ ಗಿಫ್ಟ್ ಎಷ್ಟು ಬೆಲೆಯದ್ದು ಗೊತ್ತಾ? ಇದು ನಿಜವಾದ ಪ್ರೀತಿ ಅಂದ್ರೆ.
Athiya Shetty ಇಂದು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವಂತಹ ಕೆಎಲ್ ರಾಹುಲ್(KL Rahul) ಅವರು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಿಂದ ಭಾರತೀಯ ಕ್ರಿಕೆಟ್ ತಂಡದವರೆಗೂ ಕೂಡ ಕೆಎಲ್ ರಾಹುಲ್ ಅವರ ಪ್ರಯಾಣ ಎನ್ನುವುದು ನಿಜಕ್ಕೂ ಕೂಡ ಸ್ಪೂರ್ತಿದಾಯಕವಾದದ್ದು. ಸಾಕಷ್ಟು ಸೋಲು ಗೆಲುವುಗಳನ್ನು ತಮ್ಮ ಕರಿಯರ್ ನಲ್ಲಿ ಕೆ ಎಲ್ ರಾಹುಲ್ ಅವರು ಕಂಡಿದ್ದಾರೆ. ಅದರಲ್ಲೂ ಈ ವರ್ಷವಂತೂ ಸಾಕಷ್ಟು ಸೋಲುಗಳನ್ನು ಕಂಡಿದ್ದರು ಕೂಡ ಇತ್ತೀಚಿಗಷ್ಟೇ ಲಕ್ನೋ(Lucknow) ತಂಡದ ಪರವಾಗಿ ಐಪಿಎಲ್ ನಲ್ಲಿ ಅರ್ಧಶತಕವನ್ನು … Read more