KL Rahul: ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಕನ್ನಡಿಗ ಕೆಎಲ್ ರಾಹುಲ್!

ಸ್ನೇಹಿತರೆ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್(KL Rahul) ಅವರು ಧಾರ್ಮಿಕ ವ್ಯಕ್ತಿ ಎಂದರೆ ತಪ್ಪಾಗಲಾರದು. ತಮ್ಮ ಬಿಡುವಿನ ಸಮಯದಲ್ಲೆಲ್ಲ ಪುಣ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ದೈವ ಭಕ್ತಿಯನ್ನು ಮೆರೆಯುತ್ತಿರುತ್ತಾರೆ. ಹೀಗಿರುವಾಗ ಇಂದು ಮುಂಜಾನೆ ತುಮಕೂರಿನ ಪ್ರಸಿದ್ದಿ ಸಿದ್ದಗಂಗಾ ಮಠಕ್ಕೆ ಕೆ ಎಲ್ ರಾಹುಲ್(KL Rahul) ಅವರು ಭೇಟಿ ನೀಡಿದ್ದು, ಆ ಸಮಯದಲ್ಲಿ ತೆಗೆಯಲಾದಂತಹ ಸುಂದರ ಚಿತ್ರಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ನಎಟ್ಟಿಗರ ಗಮನ ಸೆಳೆಯುತ್ತಿವೆ. ಹೌದು ಸ್ನೇಹಿತರೆ, ವಿಶ್ವದಾದ್ಯಂತ ತ್ರಿವಿಧ ಅನ್ನದಾಸೋಹ ಬಡ ಮಕ್ಕಳಿಗೆ ಊಟ ವಸತಿ … Read more

ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಭಾರತೀಯ ಕ್ರಿಕೆಟ್ ಆಟಗಾರ ಕೆಎಲ್ ರಾಹುಲ್, ಇವರ ದೈವಾರಾಧನೆಗೆ ಒಂದು ಮೆಚ್ಚುಗೆ ಇರಲಿ!

ಸ್ನೇಹಿತರೆ ಕನ್ನಡಿಗ ಕೆ ಎಲ್ ರಾಹುಲ್ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಮನೆ ಮಗನಾಗಿದ್ದಾರೆ. ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಫೀಲ್ಡ್ ನಲ್ಲಿ ರನ್ ಗಳ ಸುರಿಮಳೆಯನ್ನು ಹರಿಸುತ್ತಾ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಕೆ ಎಲ್ ರಾಹುಲ್ ತಮ್ಮ ಬಿಡುವಿನ ಸಮಯದಲ್ಲಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಕನ್ನಡಿಗರ ಪ್ರೀತಿಯನ್ನು ಸಂಪಾದಿಸುತ್ತಿರುತ್ತಾರೆ. ಹೌದು ಗೆಳೆಯರೇ ಬಿಡುವು ಸಿಕ್ಕಾಗಲೆಲ್ಲ ತಮ್ಮ ಪತ್ನಿ ಆತೀಯ ಶೆಟ್ಟಿ ಅವರೊಂದಿಗೆ ಗುಡಿ ಗೋಪುರಗಳನ್ನು ಸುತ್ತುವಂತಹ ಕೆಎಲ್ … Read more

ಪತ್ನಿಯ ಜೊತೆ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿ ನಾಗದೇವರ ಅನುಗ್ರಹ ಪಡೆದ ಕ್ರಿಕೆಟಿಗ ಕೆ ಎಲ್ ರಾಹುಲ್!

KL Rahul ಸ್ನೇಹಿತರೆ, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಐಪಿಎಲ್ ಹಾಗೂ ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಆರಂಭಿಕ ಆಟಗಾರನಾಗಿ ಸ್ಥಾನವನ್ನು ಪಡೆದು ಗುರುತಿಸಿಕೊಂಡಿರುವಂತಹ ಕನ್ನಡಿಗ ಕೆ ಎಲ್ ರಾಹುಲ್(KL Rahul) ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಆಥಿಯ ಶೆಟ್ಟಿ (Athiya Shetty) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ನಂತರ ಸಾಕಷ್ಟು ಗುಡಿ ಗೋಪುರ ದೇವಸ್ಥಾನಗಳನ್ನು ಸುತ್ತಿರುವಂತಹ ರಾಹುಲ್ ಅವರು ಕಳೆದ ಶನಿವಾರ ಬೆಂಗಳೂರಿನ ಗ್ರಾಮಾಂತರದಲ್ಲಿ ಇರುವಂತಹ … Read more

KL Rahul: ಕೆ ಎಲ್ ರಾಹುಲ್ ಅವರ ಓಪನಿಂಗ್ ಬ್ಯಾಟ್ಸ್ ಮನ್ ಸ್ಥಾನವನ್ನು ಕಸಿದುಕೊಳ್ಳಲಿದ್ದಾರೆ ಭಾರತದ ಈ ಆಟಗಾರ.

KL Rahul ಕರ್ನಾಟಕ ಮೂಲದ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವಂತಹ ಕೆ ಎಲ್ ರಾಹುಲ್(KL Rahul) ರವರು ಇಂಜುರಿಯಿಂದ ಭಾರತೀಯ ಕ್ರಿಕೆಟ್ ತಂಡದಿಂದ ಹೊರ ಬಿದ್ದಿರುವುದು ನಿಮಗೆಲ್ಲರಿಗೂ ತಿಳಿದಿದೆ. ಇನ್ನು ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಏಕದಿನ ವಿಶ್ವ ಕಪ್ ಕೂಡ ಪ್ರಾರಂಭವಾಗಲಿದೆ. ಈ ಬಾರಿ ನಡೆಯಲಿರುವಂತಹ ವಿಶ್ವಕಪ್(WC 2023) ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರಿಲ್ಲ ಆಡಲಿದ್ದಾರೆ ಎನ್ನುವ ರಹಸ್ಯ ಕೂಡ ಇನ್ನು ರಹಸ್ಯವಾಗಿಯೇ ಉಳಿದುಕೊಂಡಿದೆ. ಅದರಲ್ಲಿ ಕೆ ಎಲ್ … Read more

Suniel Shetty: ಅಪ್ಪಂದಿರ ದಿನದಂದು ಕೆಎಲ್ ರಾಹುಲ್ ಗೆ ಸುನಿಲ್ ಶೆಟ್ಟಿ ಹೇಳಿದ್ದೇನು?

Suniel Shetty ಬಾಲಿವುಡ್ ಚಿತ್ರರಂಗದ ನಾಯಕ ನಿರ್ಮಾಪಕ ಹಾಗೂ ಹೋಟೆಲ್ ವ್ಯವಹಾರಗಳ ಮೂಲಕ ಉದ್ಯಮಿ ಕೂಡ ಆಗಿ ಕಾಣಿಸಿಕೊಂಡಿರುವ ಸುನಿಲ್ ಶೆಟ್ಟಿ ರವರು ತಮ್ಮ ಮಗಳಾಗಿರುವ ಅಥಿಯಾ(Athiya Shetty) ಅವರನ್ನು ಈಗಾಗಲೇ ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ಆಗಿರುವಂತಹ ಕೆ ಎಲ್ ರಾಹುಲ್(KL Rahul) ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಇಬ್ಬರು ಜೋಡಿಗಳು ಕೂಡ ಜನವರಿ ತಿಂಗಳಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಕೆ ಎಲ್ ರಾಹುಲ್ ರವರ ಬಗ್ಗೆ ಮಾತನಾಡುವುದಾದರೆ … Read more

KL Rahul: ಕ್ರಿಕೆಟ್ ಕ್ಷೇತ್ರಕ್ಕಿಂತಲೂ ಮಿಗಿಲಾದ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ನಮ್ಮ ಕನ್ನಡಿಗ ಕೆ ಎಲ್ ರಾಹುಲ್.

KL Rahul ಭಾರತೀಯ ಕ್ರಿಕೆಟ್ ತಂಡದಲ್ಲಿ ಕರ್ನಾಟಕ ಮೂಲದಿಂದ ಯಾರಾದರೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಕನ್ನಡ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸದ್ದು ಮಾಡಿದ್ದಾರೆ ಎಂದರೆ ಅದು ನಮ್ಮ ಹೆಮ್ಮೆಯ ಕೆಎಲ್ ರಾಹುಲ್(KL Rahul) ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಅವರನ್ನು ನಮ್ಮ ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ. ಸದ್ಯಕ್ಕೆ ಅವರು ಇಂಜುರಿಯಿಂದ ತಂಡದಿಂದ ಹೊರಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ದೊಡ್ಡಮಟ್ಟದ ಕಂಬ್ಯಾಕ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ ಆದರೆ ಇದರ ನಡುವೆ … Read more

KL Rahul: ಕೆಎಲ್ ರಾಹುಲ್ ಬಗ್ಗೆ ದೊಡ್ಡ ನಿರ್ಧಾರವನ್ನು ಪ್ರಕಟಿಸಿದ ಮಾವ ಸುನೀಲ್ ಶೆಟ್ಟಿ!

Suniel Shetty ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡಿಗ ಕೆ ಎಲ್ ರಾಹುಲ್(KL Rahul) ಅವರು ಈ ಬಾರಿ ಐಪಿಎಲ್ ನಲ್ಲಿ ಲಕ್ನೋ ತಂಡದ ಪರವಾಗಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ ಇಂ’ ಜುರಿ ಆಗಿ ಹೊರ ಹೋಗಿದ್ದು ನಿಮಗೆಲ್ಲರಿಗೂ ತಿಳಿದಿದೆ. ಪಂದ್ಯ ಮುಗಿದ ನಂತರ ಕೆಎಲ್ ರಾಹುಲ್ ಅವರಿಗೆ ತೊಡೆಯ ಎಂಜುರಿ ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ಈ ಬಾರಿ ಪೂರ್ಣವಾಗಿ ಐಪಿಎಲ್(IPL) ನಿಂದಲೇ ಹೊರ … Read more

KL Rahul: ಐಪಿಎಲ್ ನಡುವೆ ಮತ್ತೊಂದು ಆ’ ಘಾತಕ್ಕೆ ಸಿಲುಕಿದ ಕನ್ನಡಿಗ ಕೆ ಎಲ್ ರಾಹುಲ್.

KL Rahul ನಾವು ಈ ರೀತಿ ಹೇಳುವುದು ತಪ್ಪಾಗಿ ಕಾಣುತ್ತದೆ ಆದರೆ ಮದುವೆಯಾದ ಸಮಯದಿಂದಲೂ ಕೂಡ ಕೆ ಎಲ್ ರಾಹುಲ್(KL Rahul) ಅವರ ಸಮಯ ಅಷ್ಟೊಂದು ಚೆನ್ನಾಗಿ ಇಲ್ಲ ಎಂಬುದಾಗಿಯೇ ಹೇಳಬಹುದಾಗಿದೆ. ಹೌದು ಯಾಕೆಂದರೆ ಮದುವೆಯಾದ ಸಂದರ್ಭದಲ್ಲಿ ಕೂಡ ಇಡೀ ವರ್ಷ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಒಂದೇ ಒಂದು ಮ್ಯಾಚ್ ಅನ್ನು ಕೂಡ ಆಡಿಲ್ಲ. ಆಡಿರುವ ಕ್ರಿಕೆಟ್ ನಲ್ಲಿ ಸಂಪೂರ್ಣವಾಗಿ ವಿಫಲ ಪ್ರದರ್ಶನವನ್ನು ತೋರ್ಪಡಿಸಿದ್ದಾರೆ. ಕೆ ಎಲ್ ರಾಹುಲ್ ಒಂದು ಕಾಲದಲ್ಲಿ ಪ್ರತಿವರ್ಷ ಐಪಿಎಲ್(IPL) ನಲ್ಲಿ … Read more

KL Rahul: ಪದೇ ಪದೇ ಬ್ಯಾಟಿಂಗ್ ನಲ್ಲಿ ಫೈಲ್ ಆಗುತ್ತಿರುವ ರಾಹುಲ್ ಬಗ್ಗೆ ಮಾವ ಸುನಿಲ್ ಶೆಟ್ಟಿ ಹೇಳಿದ್ದೇ ಬೇರೆ!

Suniel Shetty ಕನ್ನಡಿಗ ಕೆಎಲ್ ರಾಹುಲ್(KL Rahul) ಈಗಾಗಲೇ ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ನಲ್ಲಿ ಹಲವಾರು ತಂಡಗಳ ಪರವಾಗಿ ಆಡಿದ್ದು ಸದ್ಯಕ್ಕೆ ಕಳೆದ ಸೀಸನ್ ನಿಂದ ಹೊಸತಂಡವಾಗಿರುವ ಲಕ್ನೋ(LSG) ತಂಡದ ಪರವಾಗಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಂಡ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ತಂಡದ ನಾಯಕ ಆಗಿರುವ ಕೆಎಲ್ ರಾಹುಲ್(KL Rahul) ಅವರು ತಂಡದ ಪರವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ಅತ್ಯಂತ ಕಳಪೆ ರೀತಿಯಲ್ಲಿ ತೋರ್ಪಡಿಸುತ್ತಿರುವುದೇ ತಂಡ ಹಾಗೂ ಮುಂದಿನ ದಿನಗಳಲ್ಲಿ … Read more

KL Rahul: ಕೆ ಎಲ್ ರಾಹುಲ್ ಬರ್ತಡೆ ದಿನ ಮುದ್ದಿನ ಪತ್ನಿ ನೀಡಿದ ಗಿಫ್ಟ್ ಎಷ್ಟು ಬೆಲೆಯದ್ದು ಗೊತ್ತಾ? ಇದು ನಿಜವಾದ ಪ್ರೀತಿ ಅಂದ್ರೆ.

Athiya Shetty ಇಂದು ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವಂತಹ ಕೆಎಲ್ ರಾಹುಲ್(KL Rahul) ಅವರು ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಿಂದ ಭಾರತೀಯ ಕ್ರಿಕೆಟ್ ತಂಡದವರೆಗೂ ಕೂಡ ಕೆಎಲ್ ರಾಹುಲ್ ಅವರ ಪ್ರಯಾಣ ಎನ್ನುವುದು ನಿಜಕ್ಕೂ ಕೂಡ ಸ್ಪೂರ್ತಿದಾಯಕವಾದದ್ದು. ಸಾಕಷ್ಟು ಸೋಲು ಗೆಲುವುಗಳನ್ನು ತಮ್ಮ ಕರಿಯರ್ ನಲ್ಲಿ ಕೆ ಎಲ್ ರಾಹುಲ್ ಅವರು ಕಂಡಿದ್ದಾರೆ. ಅದರಲ್ಲೂ ಈ ವರ್ಷವಂತೂ ಸಾಕಷ್ಟು ಸೋಲುಗಳನ್ನು ಕಂಡಿದ್ದರು ಕೂಡ ಇತ್ತೀಚಿಗಷ್ಟೇ ಲಕ್ನೋ(Lucknow) ತಂಡದ ಪರವಾಗಿ ಐಪಿಎಲ್ ನಲ್ಲಿ ಅರ್ಧಶತಕವನ್ನು … Read more

error: Content is protected !!