Puneeth Rajkumar ಸಿಂಹ ಪ್ರಿಯ ಮದುವೆಯಲ್ಲಿ ಪ್ರತ್ಯಕ್ಷರಾದ ಅಪ್ಪು; ವೈರಲ್ ಆಯ್ತು ಫೋಟೋ.

Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞ(Technicians) ಕೂಡ ಮೆಚ್ಚುವಂತಹ ಅಜಾತಶತ್ರು ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದರು. ಆದರೆ ಅವರ ಅಕಾಲಿಕ ಅಗಲಿಕೆ ನಿಜಕ್ಕೂ ಪ್ರತಿಯೊಬ್ಬರ ಮನಸ್ಸಿನಲ್ಲಿ ಮಾಸಲಾಗದಂತಹ ಬೇಸರವನ್ನು ಉಂಟು ಮಾಡಿತ್ತು. ಅಪ್ಪು ಅವರ ಮರಣ ಕೂಡ ವೈದ್ಯಲೋಕಕ್ಕೆ ಸವಾಲನ್ನು ಎಸೆಯುವಂತಿತ್ತು. ನಮ್ಮೆಲ್ಲರ ನೆಚ್ಚಿನ ಅಪ್ಪು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಬ್ಬ ಯುವ ಕಲಾವಿದನ ಸಿನಿಮಾಗಳಿಗೆ ಕೂಡ ಶುಭ ಹಾರೈಸುತ್ತಿದ್ದರು ಹಾಗೂ ಟ್ರೈಲರ್ … Read more

Haripriya ಮದುವೆಯಲ್ಲಿ ಹರಿಪ್ರಿಯಾ ಉಟ್ಟಿದ್ದ ಸೀರೆಯ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

Haripriya ತುಳು ಚಿತ್ರರಂಗದ ಮೂಲಕ ಕೇವಲ 17 ವರ್ಷ ವಯಸ್ಸಿನವರು ಇರಬೇಕಾದರೆ ನಟಿ ಹರಿಪ್ರಿಯ ಅವರು ಸಿನಿಮಾ ಜಗತ್ತಿಗೆ ಕಾಲಿಡುತ್ತಾರೆ. ಇಂದು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಸಿನಿಮಾ ರಂಗಗಳಲ್ಲಿಯೂ ಕೂಡ ನಟಿಸಿ, ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹರಿಪ್ರಿಯ ಅವರು ತಮ್ಮ ಪ್ರತಿಭೆಯ ಮೂಲಕ ಹೊಂದಿದ್ದಾರೆ. ನಿಜಕ್ಕೂ ಅವರು ಇಷ್ಟೊಂದು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಾಗಿ ಬಂದಿರುವ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ(Inspiring). ಇಷ್ಟೊಂದು ವರ್ಷಗಳ ಕಾಲ ದಕ್ಷಿಣ ಭಾರತ ಚಿತ್ರರಂಗದ … Read more

ವಸಿಷ್ಠ ಸಿಂಹನ ಮದುವೆಯಾಗೋಕು ಮುಂಚೆ ಐದು ವರ್ಷ ಪ್ರೀತಿಸಿ ಬ್ರೇಕ್ ಅಪ್ ಆಗಿ ಡಿಪ್ರೆಶನ್ ಗೆ ಹೋಗಿದ್ರಂತೆ ನಟಿ ಹರಿಪ್ರಿಯಾ.

Hariprriya ಶ್ರುತಿ ಚಂದ್ರ ಸೇನಾ ಆಗಿದ್ದ ಚಿಕ್ಕಮಗಳೂರಿನ ಹುಡುಗಿ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಹರಿಪ್ರಿಯ ಆಗಿ ಬದಲಾಗಿದ್ದು ಈಗ ಇತಿಹಾಸವೇ ಸರಿ. ಮೊದಲಿಗೆ ತುಳು ಸಿನಿಮಾ ಒಂದರಲ್ಲಿ ನಟಿಯಾಗಿ ಕಾಣಿಸಿಕೊಂಡು ನಂತರ ಕನ್ನಡದಲ್ಲಿ ಕಾಲಿಟ್ಟು ತಮಿಳು ಹಾಗೂ ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗಗಳಲ್ಲಿ ಕೂಡ ಸೂಪರ್ ಹಿಟ್(Super Hit) ಸಿನಿಮಾಗಳಲ್ಲಿ ಕಾಣಿಸಿಕೊಂಡು ದಕ್ಷಿಣ ಭಾರತ ಚಿತ್ರರಂಗದ ಭರವಸೆಯ ನಾಯಕ ನಟಿಯಾಗಿ ಕೂಡ ಕಾಣಿಸಿಕೊಂಡವರು ನಮ್ಮೆಲ್ಲರ ನೆಚ್ಚಿನ ಹರಿಪ್ರಿಯ. ರಾಕಿಂಗ್ ಸ್ಟಾರ್ ಯಶ್ ಅವರ … Read more

ಕ್ರಾಂತಿ ಸಿನಿಮಾದ ರಿಲೀಸ್ ದಿನಾನೇ ಡಿ ಬಾಸ್ ಗೆ ಶಾಕ್ ಕೊಡೋಕೆ ಸಜ್ಜಾದ್ರು ಕನ್ನಡದ ಜೋಡಿಗಳು.

vasista simha Haripriya marriage ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಪಂಚ ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಸಿನಿಮಾದ ಅದ್ಭುತ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನಸ್ಸನ್ನು ರಂಜಿಸಿವೆ. ಇದೇ ಜನವರಿ 7 ರಂದು ಚಿತ್ರದ ಟ್ರೈಲರ್ (Trailer ) ಕೂಡ ಅದ್ದೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ಒಟ್ಟಾರೆಯಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ ಕೇವಲ ಕ್ರಾಂತಿಯದ್ದೆ ಸದ್ದು ಎಂದರೆ ತಪ್ಪಾಗಲಾರದು. ನೆಗೆಟಿವ್ ಹಾಗೂ … Read more

ಮ್ಯಾರೇಜ್ ಯಾವಾಗ ಎಂಬ ಪ್ರಶ್ನೆಗೆ ವಸಿಷ್ಟ ಸಿಂಹ ಕೊಟ್ಟ ಉತ್ತರ ಏನು ನೋಡಿ

Vasishta simha marraige : ನಟ ಸಂಗೀತ ಗಾಯಕ ಎಲ್ಲದಕ್ಕಿಂತ ಹೆಚ್ಚಾಗಿ ಅವರ ವಾಯ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ವಾಯ್ಸ್ ಎಂದಾಕ್ಷಣ ಎಲ್ಲರೂ ಕೂಡ ಇಷ್ಟ ಪಡೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು. ಆದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಇಷ್ಟ ಪಡೋ ವಾಯ್ಸ್ ಇವರದ್ದು. ಹೌದು ನಾವು ಮಾತನಾಡುತ್ತಿರುವುದು ಬಹುಮುಖ ಪ್ರತಿಭೆ ಆಗಿರುವ ನಟ ವಸಿಷ್ಠ ಸಿಂಹ (vasishta simha) ಅವರ ಕುರಿತಂತೆ. ಇತ್ತೀಚಿಗೆ ಈ ನಟ ಸಾಕಷ್ಟು ಸುದ್ದಿಯಲ್ಲಿದ್ದಾರೆ. … Read more

error: Content is protected !!