Kiccha Sudeep: ದಿಡೀರ್ DCM ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್

Kiccha Sudeep: ಸ್ನೇಹಿತರೆ, ಹಲವು ದಶಕಗಳಿಂದ ಯಶಸ್ವಿ ಸಿನಿಮ ಗಳನ್ನು ನೀಡುತ್ತಾ, ಚಿತ್ರ ಪ್ರೇಮಿಗಳನ್ನು ರಂಜಿಸುತ್ತಿರುವಂತಹ ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರು ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ನಿರೂಪಣೆ ಹಾಗೂ ಕ್ರೀಡೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಎಲ್ಲಾ ಕ್ಷೇತ್ರಗಳಲ್ಲಿಯೂ ಆಕ್ಟಿವ್ ಆಗಿ ಇರುತ್ತಾರೆ. ಹೀಗಿರುವಾಗ ಕಿಚ್ಚ ಸುದೀಪ್(Kiccha Sudeep) ಅವರು ನಿನ್ನೆ ಇದ್ದಕ್ಕಿದ್ದ ಹಾಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿರುವಂತಹ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ್ದು ಅದರ … Read more

Kiccha Sudeep: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದೇಸಿ ಉಡುಗೆಯಲ್ಲಿ ಮಿಂಚಿದ ಕಿಚ್ಚ ಸುದೀಪ್ ದಂಪತಿ

ಸ್ನೇಹಿತರೆ, ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರು ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳು ಹಾಗೂ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದ ನಿರೂಪಣ ಜವಾಬ್ದಾರಿಯ ನಡುವೆಯೂ ತಮ್ಮ ಮನೆಯವರಿಗೆ ಹಾಗೂ ಪ್ರೀತಿ ಪಾತ್ರರಿಗೆ ಎಂದಿಗೂ ಸಮಯ ಕೊಡುವುದನ್ನು ಮರೆಯುವವರಲ್ಲ. ಎಲ್ಲವನ್ನು ಸರಿಯಾದ ರೀತಿಯಲ್ಲಿ ಬ್ಯಾಲೆನ್ಸ್ ಮಾಡುವುದನ್ನು ಅರಿತಿರುವಂತಹ ಕಿಚ್ಚ ಸುದೀಪ್(Kiccha Sudeep) ಅವರು ತಮ್ಮ ವೈಯಕ್ತಿಕ ಹಾಗೂ ವ್ಯವಹಾರಿಕ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಹೆಂಡತಿ … Read more

ಕನ್ನಡದ ಯಾವ ನಟರ ಬಳಿಯೂ ಇರದ ದುಬಾರಿ ಬೆಲೆ ಬಾಳುವ ಹೊಸ ಕಾರ್ ಖರೀದಿಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್! ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

Kiccha Sudeep: ಹೌದು ನಟನೆಯ ಜೊತೆಗೆ ನಿರೂಪಣೆ, ಅಡುಗೆ ಹಾಗೂ ಕ್ರಿಕೆಟ್ ನಂತಹ ಕ್ರೀಡೆಯಲ್ಲಿಯೂ ತೊಡಗಿಕೊಂಡಿರುವಂತಹ ಕಿಚ್ಚ ಸುದೀಪ್ (Kiccha Sudeep) ಅವರು ಬೈಕ್ ಕ್ರೇಜ್ ಅನ್ನು ಹೊಂದಿದ್ದಾರೆ. ಹೌದು ಸ್ನೇಹಿತರೆ ಬಿಡುವು ಸಿಕ್ಕಾಗಲೆಲ್ಲ ಯಾರಿಗೂ ಗೊತ್ತಾಗದ ಹಾಗೆ ತಮ್ಮ ದುಬಾರಿ ಬೈಕಗಳಲ್ಲಿ ಒಂದನ್ನು ತೆಗೆದುಕೊಂಡು ರೈಡ್ಗೆ ಹೋಗುವಂತಹ ಕಿಚ್ಚ ಹತ್ತಾರು ದುಬಾರಿ ಬೈಕುಗಳು(Expensive bikes) ಹಾಗೂ ಕೋಟಿ ಕೋಟಿ ಬೆಲೆ ಬಾಳುವಂತಹ ಕಾರ್ ಗಳನ್ನು ಹೊಂದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಡೆದಂತಹ ದಸರಾ ಹಬ್ಬದ … Read more

Kiccha Sudeep: ಕಿಚ್ಚನ ಕಟ್ಟು ಮಸ್ತಾದ ದೇಹಕ್ಕೆ ಕನ್ನಡಿಗರು ಫಿದಾ.! ನಿಜಕ್ಕೂ ಕಿಚ್ಚನ ಅಸಲಿ ವಯಸ್ಸು ಎಷ್ಟು ಗೊತ್ತಾ? ಇಲ್ಲಿದೆ

Kiccha Sudeep: ಸ್ನೇಹಿತರೆ, ಸುಮಲತಾ ಅಂಬರೀಶ್ (Sumalatha Ambareesh) ಅವರ ಹುಟ್ಟು ಹಬ್ಬದ ಅಂಗವಾಗಿ ಬರ್ತಡೆ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿದ್ದಂತಹ ಕಿಚ್ಚ ಸುದೀಪ್(Kiccha Sudeep) ದರ್ಶನವರೊಟ್ಟಿಗೆ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಖುಷಿ ಕ್ಷಣಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಿದರು. ಹೀಗೆ ರಾತ್ರಿ ಪಾರ್ಟಿ ಮಾಡಿ ಬೆಳಗ್ಗೆ ವರ್ಕೌಟ್ ಮಾಡಲು ಪ್ರಾರಂಭ ಮಾಡಿರುವ ಕಿಚ್ಚ ಸುದೀಪ್(Kiccha Sudeep) ತಮ್ಮ ಕಟ್ಟು ಮಸ್ತಾದ ದೇಹವನ್ನು ದಂಡಿಸಿ ಸಿಕ್ಸ್ ಪ್ಯಾಕ್ ಇರುವ ಫೋಟೋಗಳನ್ನು ತಮ್ಮ instagram ಹಾಗೂ facebook … Read more

ರಮ್ಯಾ ಅವರ ಮೂಲಕ ರಾಜಕೀಯ ರಂಗಕ್ಕೆ ಕಾಲಿಡುತ್ತಿದ್ದಾರಾ ಕಿಚ್ಚ ಸುದೀಪ್?

Kiccha Sudeep is entering the political arena through Ramya ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 25 ವರ್ಷಗಳಿಗಿಂತಲೂ ಅಧಿಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ನಟಿಸಿಕೊಂಡು ಬಂದವರು. ಕನ್ನಡ ಚಿತ್ರರಂಗದಲ್ಲಿ ನಾಯಕನಟ ನಿರ್ದೇಶಕ ನಿರ್ಮಾಪಕ ಎಡಿಟರ್(Editor) ಹೀಗೆ ಹಲವಾರು ಜವಾಬ್ದಾರಿಯನ್ನು ಇಷ್ಟೊಂದು ವರ್ಷಗಳ ಕಾಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಜವಾಬ್ದಾರಿಯುತವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಇದಕ್ಕಾಗಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸುದೀಪ್ ಅವರು ತಮ್ಮ ಬೇಡಿಕೆಯನ್ನು ಹೊಂದಿದ್ದಾರೆ. Kiccha … Read more

error: Content is protected !!